ಮೈಲಾಪುರ ಬಳಿಯ 46ನೇ ಮೈಲು ಸೈಡ್ ಲೈನಿಂಗ್ ಕಾಲುವೆ ಕುಸಿತ; ಕಾಮಗಾರಿ ಪೂರ್ಣಗೊಳಿಸಲು ಆಗಸ್ಟ್ 9ರವರೆಗೆ ಗಡುವು
ಕೊಪ್ಪಳ: ಆಗಸ್ಟ್ 07 : 2800 ಕ್ಯುಸೆಕ್ ನೀರು ಹರಿಯುವ ಸಾಮರ್ಥ್ಯದ ತುಂಗಭದ್ರಾ ಎಡದಂಡೆ ಮೈಲಾಪುರ ಬಳಿಯ 46ನೆ ಮೈಲು ಸೈಡ್ ಲೈನಿಂಗ್ ಕಾಲುವೆ ಕುಸಿತ ಕಾಮಗಾರಿಯನ್ನು ಆಗಸ್ಟ್ 9ರೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರಾದ...
