ರೈತರ ಆಹೋರಾತ್ರಿ ಧರಣಿಗೆ ಫಲ ಎಚ್ಚೆತ್ತ ಅಧಿಕಾರಿಗಳು: ಆಗಸ್ಟ್ 1ರಿಂದ ಕುಡಿಯುವ ನೀರು ಬಿಡುಗಡೆಗೆ ಶಾಸಕ ಶಿವರಾಜ್ ತಂಗಡಿ ಭರವಸೆ
ಮುನಿರಾಬಾದ್: ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ನೇತೃತ್ವದಲ್ಲಿ ರೈತರಿಗೆ ಕುಡಿಯುವ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುನಿರಾಬಾದ್ ನೀರಾವರಿ ಇಲಾಖೆ ಕೇಂದ್ರ ವಲಯ ಆಡಳಿತ ಕಚೇರಿ ಎದುರು ನಡೆದ ಆಹೋರಾತ್ರಿ ಧರಣಿ...
