ಶೀಘ್ರ, ನೈಜ ನ್ಯಾಯಾಧಾನ ಇಂದಿನ ಅತ್ಯಗತ್ಯ: ನ್ಯಾ.ಹಂಚಾಟೆ ಸಂಜೀವಕುಮಾರ ಸಲಹೆ
ಕೊಪ್ಪಳ ಏಪ್ರೀಲ್ 04 : ನಾವು ನಮ್ಮ ಚಿಂತನಾ ಕ್ರಮವನ್ನು ಬದಲಾಯಿಸಿದಲ್ಲಿ, ನೆಲಕ್ಕೆ ಬಿದ್ದ ಕಕ್ಷಿದಾರರಿಗೆ ವಕೀಲರಿಂದ ಶೀಘ್ರ ಮತ್ತು ನೈಜ ನ್ಯಾಯಾಧಾನ ಕೊಡಬಹುದಾಗಿದೆ ಎಂದು ಕರ್ನಾಟಕ ಹೈಕೋರ್ಟನ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ...
