Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಪ್ರತಿಯೊಬ್ಬರೂ ಜವಾಬ್ದಾರಿತವಾಗಿ ಕಾರ್ಯನಿರ್ವಹಿಸಿರಿ : ಸಂಕನೂರ 

 

ಗದಗ. ಸರ್ಕಾರಿ ಪಾಲಿಟೆಕ್ನಿಕ್ದ ಅರೆಕಾಲಿಕ ಉಪನ್ಯಾಸಕರು ತಾವು       ಇರುವ ಸ್ಥಳದಲ್ಲಿಯೇ ಯಥಾ ರೀತಿ ಕಾರ್ಯನಿರ್ವಹಿಸುವಂತೆ ಇಲಾಖೆ ಸೂಚಿಸಿದ್ದು ಪ್ರತಿಯೊಬ್ಬರು ನಿಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಶಿಕ್ಷಣ ಪ್ರೇಮಿ ಎಸ್ ವಿ ಸಂಕನೂರ್ ಕರೆಕೊಟ್ಟರು.

ಗದಗ್ ನಗರದಲ್ಲಿರುವ ಎಸ್ ವಿ ಸಂಕನೂರ್ ಅವರ ಕೇಂದ್ರ ಕಚೇರಿಯಲ್ಲಿ ರಾಜ್ಯದ ಅರೆಕಾಲಿಕ ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಕುರಿತು ಅವರು ಮಾತನಾಡಿದರು

ಈ ಸಂದರ್ಭದಲ್ಲಿ ಅರ್ಕಾಲಿಕ ಉಪನ್ಯಾಸಕರ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಬೇವಿನಕಟ್ಟಿ ಮಾತನಾಡಿ ಹರ ಮುನಿದರೂ ಗುರು ಕಾಯುವನು ಎಂಬ ಮಾತು ನಮ್ಮ ಬದುಕಿಗೆ ಅಕ್ಷರಸ ಹೋಲುತ್ತದೆ ಡಿಟಿಇ ಎಂಬ ಹರ ಮುನಿದಾಗಲು ಗುರುವಿ ನೋಪಾದಿಯಲ್ಲಿ ನಮ್ಮನ್ನು ಪ್ರಾರಂಭದ ಹಂತದಿಂದಲೂ ಕಾಯ್ದುಕೊಂಡು ಬಂದಿರುವ ಗುರುವಿಗೆ ನಾವೆಲ್ಲರೂ ಮನಪೂರ್ವಕ ಅಭಿನಂದನೆ ಸಲ್ಲಿಸುವ ಮೂಲಕ ಅವರು ಹೇಳಿರುವಂತೆ ನಮ್ಮೆಲ್ಲ ಕಾರ್ಯಗಳನ್ನು ಜವಾಬ್ದಾರಿತವಾಗಿ ನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ನೀಡುತ್ತೇವೆ ಎಂದರು

ಈ ಸಂದರ್ಭದಲ್ಲಿ ಅರಕಲಿಕ ಉಪನ್ಯಾಸಕರ ಸಂಘದ ರಾಜ್ಯ ಅಧ್ಯಕ್ಷರಾದ ಯಶವಂತ., ಆರೇರ್, ವಿನೋದ ಬಾದವಾಡಗಿ, ವಿವೇಕ, ವಿನೋದ ಮರೀನಾಯಕ್, ಶಿವಪ್ರಸಾದ ಸೇರಿದಂತೆ ಸರ್ವ ಪದಾಧಿಕಾರಿಗಳು ಅಭಿನಂದಿಸಿದರು

ವರದಿ.ಮಲ್ಲಪ್ಪ

Related posts

ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಜೇಂದ್ರಗಡ ತಾಲೂಕು ಸಮಿತಿ ಯಿಂದ ಆಹಾರ ನಿರೀಕ್ಷಕರ ಹುದ್ದೆ ಭರ್ತಿ ಮಾಡುವಕುರಿತು ಮನವಿ

satyadarshana

ಶಾಲೆಗೆ ಕುಡಿದು ಬರುತ್ತಿದ್ದ ಮುಖ್ಯ ಶಿಕ್ಷಕನ ಎತ್ತಂಗಡಿ ಮಾಡಿಸಿದ ಗ್ರಾಮಸ್ಥರು

satyadarshana

ಸುರಕ್ಷಿತ ಗದಗ-ಬೆಟಗೇರಿಗಾಗಿ ಸ್ಮಾರ್ಟ ಪೋಲಿಸಿಂಗ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಥರ್ಡ-ಐ ಕಮಾಂಡ ಮತ್ತು ಕಂಟ್ರೋಲ ಸೆಂಟರ್ ಉದ್ಘಾಟಿಸಿದ ಗೃಹ ಸಚಿವರು

satyadarshana

Leave a Comment