Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

152ನೇ ಗಾಂಧೀಜಿ ಜಯಂತಿ ಸಂಭ್ರಮ

ರಾಜ್ಯದ್ಯಂತ  ಎಲ್ಲರೂ ಗಾಂಧಿ ಜಯಂತಿಯನ್ನ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಗುಜರಾತ್​ ರಾಜ್ಯದ ಪೋರ್​ಬಂದರ್​​ನಲ್ಲಿ 1869 ಅಕ್ಟೋಬರ್​ 2 ರಂದು ಜನಿಸಿದ ಬಾಪು, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಶಿಕ್ಷಣ, ಆರ್ಥಿಕ, ಪತ್ರಿಕೋದ್ಯಮ, ತತ್ವಶಾಸ್ತ್ರ, ಚಳುವಳಿಗಳ ಮೂಲಕ ಜನಜನಿತವಾದ ಬಾಪೂ ಜಯಂತಿ ದೇಶದೆಲ್ಲೆಡೆ ಕಳೆಗಟ್ಟಿದೆ.ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಗುಜರಾತ್​ ರಾಜ್ಯದ ಪೋರ್​ಬಂದರ್​​ನಲ್ಲಿ 1869 ಅಕ್ಟೋಬರ್​ 2 ರಂದು ಜನಿಸಿದ ಬಾಪು, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಶಿಕ್ಷಣ, ಆರ್ಥಿಕ, ಪತ್ರಿಕೋದ್ಯಮ, ತತ್ವಶಾಸ್ತ್ರ, ಚಳುವಳಿಗಳ ಮೂಲಕ ಜನಜನಿತವಾದ ಬಾಪೂ ಜಯಂತಿ ದೇಶದೆಲ್ಲೆಡೆ ಕಳೆಗಟ್ಟಿದೆ.

ಮಹಿಳಾ ಕಾಂಗ್ರೆಸ್‌ನಿಂದ ಗಾಂಧಿ ಜಯಂತಿ ಆಚರಣೆ

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಮಧ್ಯರಾತ್ರಿ ಗಾಂಧಿಜಯಂತಿ ಆಚರಿಸಿದ್ದಾರೆ. ಮೌರ್ಯ ಸರ್ಕಲ್ ಬಳಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಗಾಂಧಿಪ್ರತಿಮೆಗೆ ಮಾಲಾರ್ಪಣೆ ಮಾಡಿದ್ರು, ಮೆಣದಬತ್ತಿ ಹಾಗೂ ಪಂಜು ಹಿಡಿದು ಗಾಂಧಿ ಜಯಂತಿ ಆಚರಿಸಿದ್ರು. ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್’ನಾಥ್, ಶಾಸಕಿ ಸೌಮ್ಯಾರೆಡ್ಡಿ, ದಿನೇಶ್ ಗುಂಡೂರಾವ್ ಪತ್ನಿ ತಬುಸುಮ್ ಗುಂಡೂರಾವ್ ಭಾಗವಹಿಸಿದ್ದರು

Related posts

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ, ಭಾರತದ ಸಂವಿಧಾನ: ಡಾ.ಎಚ್.ಕೆ.ಪಾಟೀಲ

satyadarshana

ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ: ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಆತಂಕ -ಸಾಮಾನ್ಯ ಜನರ ರಕ್ಷಣೆ ಹೇಗೆ ಸಾಧ್ಯ

satyadarshana

ಕಳಪೆ ಕಾಮಗಾರಿ ತಪಾಸಣೆಗೆ ಆಗ್ರಹ.

satyadarshana

Leave a Comment