ಸುದ್ದಿಮೂಲ ರವಿ ಹೊಸಮನಿ
ಯಲಬುರ್ಗಾ.ಇಂದು ಯಲಬುರ್ಗಾ ಹಾಗೂ ಕುಕುನೂರ ತಾಲೂಕಿನ ಪ್ರಗತಿ ಕೇಂದ್ರ ಹಾಗೂ ಕೌಶಲ್ಯ ಕೇಂದ್ರಗಳ ಸಾಮಾಗ್ರಿಗಳ ವಿತರಣೆಯ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಮಹಿಳಾ ಮತ್ತು ಮಕ್ಕಳ, ಕಲ್ಯಾಣ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಮತ್ತು ಹಿರಿಯ ನಾಗರಿಕ ಸಬಲೀಕರಣ ಸಚಿವರಾದ ಸನ್ಮಾನ್ಯ ಶ್ರೀ ಹಾಲಪ್ಪ ಬಸಪ್ಪ ಆಚಾರ್ ಕಾರ್ಯಕ್ರ ವನ್ನು ಉದ್ಘಾಟಿಸಿ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಅಧಿಕಾರಿಗಳದ್ದಾಗಬೇಕು ಎಂದು ಮಾತನಾಡಿದರು ಕಲ್ಯಾಣ ಕರ್ನಾಟಕ ಆಡಳಿತ ಮಂಡಳಿ ಸದಸ್ಯರಾದ ಪ್ರಭುರಾಜ ಕಲ್ಬುರ್ಗಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ನಂತರ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಶ್ರೀಮತಿ ಲೀಲಾ ಮಲ್ಲಿಕಾರ್ಜುನ್ ಕಾರಟಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಸಿಎಚ್ ಪೊಲೀಸ್ ಪಾಟೀಲ್ ಈರಣ್ಣ ಹುಬ್ಬಳ್ಳಿ ಅಂಬರೀಶ್ ಹುಬ್ಬಳ್ಳಿ ಇನ್ನು ಹಲವಾರು ಗಣ್ಯ ವ್ಯಕ್ತಿಗಳು ಮುಖ್ಯಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದರು ಶೇಖರ್ ಗಡಾದ ಸ್ವಾಗತಿಸಿದರು, ತಾಲೂಕ ಸಂಯೋಜಕ ಯಮನೂರಪ್ಪ ರಗಡದ ನಿರೂಪಿಸಿದರು, ಕಾರಟಗಿ ತಾಲೂಕು ಸಂಯೋಜಕ ಬಸವರಾಜ ವಂದಿಸಿದರು, ಜಿಲ್ಲಾ ಪ್ರಮುಖರಾದ ಮಂಜುನಾಥ ಮಸ್ಕಿ ಜಿಲ್ಲಾ ಸಂಯೋಜಕರಾದ ಮಂಜುನಾಥ ಹೊಸಕೆರೆ ಕಾರಟಗಿ, ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಯೋಜನಾ ವರದಿಗಾರರಾದ ಡಾಕ್ಟರ್ ಕವಿತಾ ಹಿರೇಮಠ ಭಾಗವಹಿಸಿದ್ದರು ತಾಲೂಕು ಸಂಯೋಜಕರಾದ ರವಿಚಂದ್ರ ಡಿ ಹೊಸಮನಿ ದೊಡ್ಡನಗೌಡ ಪೊಲೀಸ್ ಪಾಟೀಲ ಬಸವರಾಜ ಹಳ್ಳಳ್ಳಿ ಸವಿತಾ ರಾಘವೇಂದ್ರ ಮಲ್ಲೇಶ ಹೊಳೆ ಗೌಡ ವೀರಣ್ಣ ಶರಣು ಮಟ್ಟಿ ಬಸವರಾಜ ಗ್ಯಾನಪ್ಪ ಬುಡ್ಡನಗೌಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
