ಮುಂಡರಗಿ : ಪಶು ಆಸ್ಪತ್ರೆಗಳಿಗೆ ಬೇಕಿದೆ ‘ಚಿಕಿತ್ಸೆ’
ಮುಂಡರಗಿ: ಮುಂಡರಗಿ ಪಶು ಆಸ್ಪತ್ರೆ ಇದ್ದರೂ, ಕೆಲವು ವರ್ಷಗಳಿಂದ ವೈದ್ಯರಿಲ್ಲ. ಪಶುಗಳಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲಾಗದ ಹಿನ್ನೆಲೆಯಲ್ಲಿ ಜನರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ‘ ಮುಂಡರಗಿ ಪಶು ವೈದ್ಯರಿಲ್ಲ ಎಂದು ಮೇಲಾಧಿಕಾರಿಗಳಲ್ಲಿ ನಮ್ಮ ಸಮಸ್ಯೆ ಹೇಳಿದರೆ,...
