Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ

ರೋಣ :-ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ. ರೋಣ ತಾಲ್ಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಅದ್ಧೂರಿಯಾಗಿ ಮಾಡಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಹಶಿಲ್ದಾರರ ಅವರ ಕಛೇರಿಯಲ್ಲಿ ತಹಶಿಲ್ದಾರರ ಅವರ ನೇತೃತ್ವದಲ್ಲಿ ನಡೆಯಿತು

ಸಭೆ ಆರಂಭಿಕದಲ್ಲಿ ಜಯಂತಿಯನ್ನು ಯಾವ ರೀತಿ ಆಚರಣೆ ಮಾಡಬೇಕು ಎಂದು ವಾಲ್ಮೀಕಿ ಸಮಾಜದ ನಾಯಕರು ಕೆಲವೊಂದು ಕಳೆದ ವರ್ಷದಲ್ಲಿ ಆದ ಅವಮಾನದ ಬಗ್ಗೆ ಮತಾನಾಡಿದರು ಅವರು ವಿರುದ್ದ ಕ್ರಮ ಜರಗಿಸಬೇಕು ಎಂದು ಹೇಳಿದರು ನಂತರ ಸಭೆಯಲ್ಲಿ ಇಲ್ಲಿಯವರಿಗೆ ದಲಿತ ಸಭೆ ಮಾಡಿಲ್ಲವೆಂದು ಕೆಲ ದಲಿತ ನಾಯಕರು ದ್ವನಿ ಎತ್ತಿದ್ದರು ದಲಿತ ತಹಶಿಲ್ದಾರರ ಇದ್ದರೂ ಕೂಡ ದಲಿತರ ಮೇಲೆ ಆಗುವ ಅನ್ಯಾಯದ ಬಗ್ಗೆ ಮಾತಾಡನಾಡಿದರೂ ಇಂದಿನ ಸಭೆಯಲ್ಲಿ ನಡೆದ

ಕೈಗೊಂಡವಿಷಯ ಏನು ಮಾಡಿದರು ಅದರ ಬಗ್ಗೆ ಮಾಹಿತಿ ನೀಡಿ ಎಂದು ಮೌನೇಶ ಹಾದಿಮನಿ ಹೇಳಿದರು .ರೋಣ ತಾಲ್ಲೂಕಿನ ದಲಿತ ಸಂಘಟನೆಯ ಸಂಚಾಲಕ‌ ಸೋಮು ನಾಗರಾಜ ಮಾತಾನಾಡಿ ಎಂ ಅರ್ ಬಿ ಸಿ ನೀರಾವರಿ ಇಲಾಖೆ ಅಧಿಕಾರಿಗಳು ಭಾರತದ ಸಂವಿಧಾನದ ಬಗ್ಗೆ ಅಗೌರವ ತೋರಿದ್ದಾರೆ ಅವರು ಮೇಲೆ ಕೂಡಲೇ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲಾ ದಲಿತ ಮುಖಂಡರು ಒಕ್ಕೂರಲಿನಿಂದ ದ್ವನಿ ಎತ್ತಿದ್ದರು ನಂತರ ಕೆಲವೊಂದಿ ಸಮಯ ಸಭೆ ಗೊಂದಲದ ಗೂಡ ಆಯಿತು ನೀರವಾರಿ ಇಲಾಖೆಯ ಅಧಿಕಾರಗಳನ್ನು ಸಂವಿಧಾನದ ಪೀಠಕೆಯನ್ನು ಹಾಕಲಾರದನ್ನು‌ ತಹಶಿಲ್ದಾರರ ಪ್ರಶ್ನೆ ಮಾಡಿದಾಗ ಉತ್ತರ ನೀಡಲಾಗದೆ ತಡಬಾಡಯಿಸಿದ್ದರು ಇದು ಪೂರ್ವ ಭಾವಿ ಸಭೆಯಾಗಿದೆ

ಕುಂದು ಕೊರತೆ ಸಭೆಯಾಗಿ ಮಾರ್ಪಟಿತ್ತು ಸಭೆಯಲ್ಲಿ ತಹಶಿಲ್ದಾರರ ಕೆ ನಾಗರಾಜ ಸಮಾಒ ಕಲ್ಯಾಣ ಇಲಾಖೆ ಗೀತಾ ಆಲೂರು ತಾಲ್ಲೂಕ ಪಂಚಾಯತ ಯೋಜನಾ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ‌ ಹಿರೇಮಠ ಹಾಗೂ ದಲಿತ‌ ಮುಖಂಡರಾದ ಪ್ರಕಾಶ ಹೊಸಳ್ಳಿ ಹನುಮಂತ ಪೂಜಾರ ಮೌನೇಶ ಹಾದಿಮನಿ ಸೋಮು ನಾಗರಾಜ ಶರಣಪ್ಪ‌ದೊಡ್ಡಮನಿ ಬಸವರಾಜ ತಳವಾರ ಸಂತೋಷ ಕಡಿವಾಲ ಕುಮಾರ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು

 ವರದಿ  ಮಂಜುನಾಥ ಬುರಡಿ.

Related posts

75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಹಲವು ಮೊದಲು, ವಿಭಿನ್ನ ಆಚರಣೆ * 30 ನಿಮಿಷ ವಿಳಂಬವಾಗಿ ಆರಂಭ, 24,000 ಜನರು ಮಾತ್ರ ಭಾಗಿ

satyadarshana

ಗ್ರಾಮಾಭಿವೃದ್ಧಿ, ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ- ಸಿಇಓ ವರ್ಣಿತ್ ನೇಗಿ

satyadarshana

ಗಂಗಾವತಿ ದೇವಸ್ಥಾನಗಳ ಅನುದಾನ ಲೂಟಿ ಕರ್ಮಕಾಂಡದ ಒಳಮರ್ಮ

satyadarshana

Leave a Comment