Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಸೂಡಿ: ಮಾರುತೇಶ್ವರ ಕಾರ್ತಿಕೋತ್ಸವ ಸಂಭ್ರಮ.

ಗಜೇಂದ್ರಗಡ : (10.ಡಿ) ತಾಲ್ಲೂಕಿನ ಸೂಡಿ  ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದಲೂ ನಡೆಯುತ್ತಿರುವ ಕಾರ್ತಿಕೋತ್ಸವದ ಪ್ರಯುಕ್ತ ಶನಿವಾರ  ಹಮ್ಮಿಕೊಂಡ ಮೆರವಣಿಗೆ  ವಿಜೃಂಭಣೆಯಿಂದ ಜರುಗಿತು.

ಇದಕ್ಕು ಮುನ್ನ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ವಿವಿಧ ವಾದ್ಯ ಮೇಳಗಳೊಂದಿಗೆ ನಡೆದ  ಸಂದರ್ಭದಲ್ಲಿ  ಉತ್ಸವ,  ಕುಣಿತ  ಹಾಗೂ ವಿವಿಧ ಮೇಳಗಳು ಆರ್ಭಟ ಭಕ್ತರನ್ನು ರಂಜಿಸಿದವು.

Related posts

ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರಾಜ್ಯೂವೇಷನ್ ಡೇ ಆಚರಣೆ.

satyadarshana

ಅತಿಥಿ ಉಪನ್ಯಾಸಕರ ಹುದ್ದೆ ಭದ್ರ ಗೊಳಿಸಲು ಮುಷ್ಕರಕ್ಕೆ ಕರೆ 

satyadarshana

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಮಾಜಿ ಸಚಿವ ಕಳಕಪ್ಪ ಬಂಡಿ

satyadarshana

Leave a Comment