ಗದಗ. ಸೆಪ್ಟಂಬರ್ 4 : ಗದಗ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರೆಲ್ಲರಿಗೂ ಸೆಪ್ಟಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಗೆ ಆಯ್ಕೆಯಾದ ಶಿP್ಪ್ಷಕರ ವಿವರ ಇಂತಿದೆ.
ಕಿರಿಯ ಪ್ರಾಥಮಿಕ ವಿಭಾಗ : ಗದಗ ಸ.ಕಿ.ಪ್ರಾ. ಗಂಡು ಮಕ್ಕಳ ಶಾಲೆ ನಂ 4ರ ಜ್ಯೋತಿ ಪಾಲನಕರ, ಕಳಸಾಪುರ ಸ.ಕಿ.ಪ್ರಾ. ಶಾಲೆಯ ಶ್ರೀಮತಿ ಎಸ್ ವಿ ಗುಜಮಾಗಡಿ, ಮುಂಡರಗಿ ಸಕಿಪ್ರಾಶಾಲೆ ಕೋಟೆ ನಂ-2ರ ಅನಸೂಯಾ ಪುರದ, ಸಂಕದಾಳ ಸಹಿಪ್ರಾಶಾಲೆ ಎಸ್ ಎಂ ಹಿರೇಮಠ, ಮುದೇನಗುಡಿ ಸಹಿಪ್ರಾ ಶಾಲೆ ಬಿ ವಾಯ್ ಬ್ಯಾಳಿ, ಸುವರ್ಣಗಿರಿ ಸಕಿಪ್ರಾಶಾಲೆ ಅನಿತಾ ಎಸ್ ಬೆನ್ನಾಳ.
ಹಿರಿಯ ಪ್ರಾಥಮಿಕ ವಿಭಾಗ : ಗದಗ ಸಹಿಪ್ರಾ ಶಾಲೆ ನಂ-12 ರ ಮಂಜಪ್ಪ ಕ ಹೂಯಿಲಗೋಳ, ಅಸುಂಡಿ ಕುವೆಂಪು ಸಹಿಪ್ರಾಶಾಲೆ ವೆಂಕಟೀಶ ಎಲ್ ಶಾಂತಗಿರಿ, ಜಾಲವಾಡಗಿ ಸಹಿಪ್ರಾಶಾಲೆ ಆಯ್ ಕೆ ಶಾಂತಗಿರಿ, ಅರಿಶಿನಗೋಡಿ ಸಹಿಪ್ರಾಶಾಲೆ ಎಚ್ ಕೆ ಈರಗಾರ, ಗಜೇಂದ್ರಗಡ ಸಹಿಪ್ರಾಶಾಲೆ ನಂ-4 ಆರ್ ಎಸ್ ಇಟಗಿ, ಲಕ್ಷ್ಮೇಶ್ವರ ಟಿ ಪಿ ಎಂ ಬಿ ಪ್ರಾಶಾಲೆ ಇಂದುಮತಿ ಜಕ್ಕನಗೌಡ್ರ.
ಪ್ರೌಢಶಾಲಾ ವಿಭಾಗ : ಅಂತೂರ ಬೆಂತೂರ ಕೆ ವಿ ಪಾಟೀಲ ಸರಕಾರಿ ಪ್ರೌಢಶಾಲೆ ರಾಧಾ ಜಾಲರಡ್ಡಿ, ಬೆಳಹೋಡ ಪು ವಿ ಹೊಸಳ್ಳಿ ಸರಕಾರಿ ಪ್ರೌಢಶಾಲೆ ಎಂ ಎಂ ಧಾರವಾಡ, ಕದಂಪುರ ಬಿ.ಎಂ ಹೊಸುರ ಸರಕಾರಿ ಪ್ರೌಢಶಾಲೆ ಶಂಕರಗೌಡ ಹೊಸಮನಿ, ಹೆಸರೂರ ಸರಕಾರಿ ಪ್ರೌಢಶಾಲೆ ಮಹೇಶ ಎಸ್ ಎಚ್, ಜಗಾಪುರ ಸರಕಾರಿ ಪ್ರೌಢಶಾಲೆ ಕಾಳಪ್ಪ ಬಡಿಗೇರ, ಗಜೇಂದ್ರಗಡ ಬಾಲಕಿಯರ ಸರಕಾರಿ ಪ್ರೌಢಶಾಲೆ ಎಸ್ ಡಿ ಕೋಲಕಾರ
