Satya Darshana
ಬಿಸಿ ಬಿಸಿ ಸುದ್ದಿ

Category : Other

Other

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಜಿಲ್ಲೆಯ ವಿವಿದೆಡೆ ದಾಖಲೆ ರಹಿತ ನಗದು, ಮದ್ಯ ಹಾಗೂ ಲಕ್ಷಾಂತರ ಮೌಲ್ಯದ ಸೀರೆ ವಶಕ್ಕೆ.

satyadarshana
ಗದಗ: ಏ.8: ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏಪ್ರೀಲ್ 8 ರಂದು ಪೋಲಿಸ್, ಎಸ್.ಎಸ್.ಟಿ ಹಾಗೂ ಅಬಕಾರಿ ತಂಡಗಳ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ದಾಖಲೆ ರಹಿತ ನಗದು, ಮದ್ಯ ಹಾಗೂ ಲಕ್ಷಾಂತರ ರೂ...
Other

ಆಣೆ ಪ್ರಮಾಣ ಮಾಡಿದ ಬಿಜೆಪಿ ಮುಖಂಡರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್..!

satyadarshana
  ಗದಗ :ನೀತಿ ಸಂಹಿತೆ‌ ಉಲ್ಲಂಘನೆ ಬಿಜೆಪಿ ಶಾಸಕ, ಎಂಎಲ್ಸಿ ಸೇರಿ‌ ಟಿಕೆಟ್ ಆಕಾಂಕ್ಷೆಗಳ ಮೇಲೆ ಎಫ್ಐಆರ್… ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು.. ನೀತಿ ಸಂಹಿತೆ ಉಲ್ಲಂಘಸಿ ಐತಿಹಾಸಿ ಸೋಮೇಶ್ವರ ದೇವಸ್ಥಾನದಲ್ಲಿ...
Other

ಬೆಟಗೇರಿ ಮಜ್ಜಗಿಯವರ ಓಣಿಯಲ್ಲಿ ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ

satyadarshana
ಗದಗ: ಮಾರ್ಚ 10: ಮತದಾನ ಮಾಡುವುದು ನಮ್ಮ ಹಕ್ಕು, ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕನ್ನು  ಭದ್ರಪಡಿಸಿಕೊಳ್ಳಲು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಲಕ್ಕುಂಡಿ ಸರಕಾರಿ ಬಾಲಕಿಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ  ವಾ0iÀiï.ಎಚ್. ನದಾಫ್  ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ...
Otherಕ್ರೀಡೆಜಿಲ್ಲೆಟ್ರೆಂಡ್ದೇಶ-ವಿದೇಶಫೋಟೋಬಿಸಿ ಬಿಸಿ ಸುದ್ದಿರಾಜ್ಯಲೈಫ್ ಸ್ಟೈಲ್ವಿಡಿಯೋಸಿನಿಮಾ

ಐತಿಹಾಸಿಕ ಲಕ್ಕುಂಡಿ ಉತ್ಸವದ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ

satyadarshana
ಗದಗ. ಫೆಬ್ರುವರಿ 6: ಲಕ್ಕುಂಡಿ ಉತ್ಸವದ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮಗಳು ಫೆಬ್ರುವರಿ 11 ರಂದು ಸಂಜೆ 6 ಗಂಟೆಗೆ ಲಕ್ಕುಂಡಿಯ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಜರುಗಲಿವೆ. ವಿಧಾನ ಪರಿಷತ್ ಸಭಾಪತಿ ಬಸವರಾಜ...
Otherಕ್ರೀಡೆಜಿಲ್ಲೆಟ್ರೆಂಡ್ದೇಶ-ವಿದೇಶಫೋಟೋಬಿಸಿ ಬಿಸಿ ಸುದ್ದಿರಾಜ್ಯಲೈಫ್ ಸ್ಟೈಲ್ವಿಡಿಯೋಸಿನಿಮಾ

ಸೇವೆಯ ಅಕ್ಷಯಪತ್ರೆ ಬಿದರೂರ..

satyadarshana
ಸತ್ಯದರ್ಶನ ಸುದ್ದಿ :ಉತ್ತಮ ಪ್ರಯತ್ನ ಯಾವತ್ತೂ ವ್ಯರ್ಥ ವಾಗುವುದಿಲ್ಲ. ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿದಾಗ ಪ್ರತಿಫಲವಾಗಿಯೇ ನಿಮ್ಮನ್ನು ಹುಡಿಕಿಕೊಂಡು ಬರುತ್ತದೆ. ಯಾವುದೇ ಸಮಾಜ ಕಾರ್ಯವನ್ನು ಮಾಡಲು ನಾವು ಎಂದೂ ಯಾವುದಕ್ಕೂ ಭಯ ಪಡಬಾರದು....