ಅಚಲ ಆತ್ಮವಿಶ್ವಾಸಕ್ಕೆ ಅತಿಥಿ ಆಡಿ ತಪ್ಪುವೆನೆಂದು ಎಂದು ಆಡುವುದು ಬಿಡಲಿಲ್ಲ.
ನಡೆದು ತಪ್ಪು ಎಂದು ನಡೆಯುವುದು ಬಿಡಲಿಲ್ಲ. ನಡೆ-ನುಡಿಗಳೆರಡರ ನಿರಂತರಿಕೆಯಲ್ಲಿ ವಿಳಂಬ ತೋರಬಹುದಾದರು ಆಡಿಯೇ ಮಾಡಿ ತೋರುವ ಮಧ್ಯಮರ ಮುಂದೆ ನಿತ್ಯ ನಿರಂತರ ನಡೆದು ಮಾರುತಿಯ ಆಶೀರ್ವಾದದೊಂದಿಗೆ ಗುರುವಿನ ಒಲುಮೆ ಪಡೆದು ಸಾಗಿದವರೇ ಗುರಿಕಾರ...
