ಭಾರತದಲ್ಲಿ ಹೊಸದಾಗಿ 10 ಅಣು ಸ್ಥಾವರಗಳ ಸ್ಥಾಪನೆ
ನವದೆಹಲಿ, ಮಾ.27- ಕರ್ನಾಟಕದ ಕೈಗಾದಲ್ಲಿ 700 ಮೆಗಾವ್ಯಾಟ್ ಪರಮಾಣು ಸಾಮಥ್ರ್ಯದ ಎರಡು ವಿದ್ಯುತ್ ಘಟಕಗಳು ಸೇರಿದಂತೆ ಮುಂದಿನ ಮೂರು ವರ್ಷದಲ್ಲಿ ದೇಶದ 10 ಕಡೆಗಳಲ್ಲಿ ಅಣು ವಿದ್ಯುತ್ ಸ್ಥಾವಗಳ ಸ್ಥಾಪನೆಯ ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ. ಕೈಗಾದ...
