ಮರೆಯಲಾಗದ ಮಾಣಿಕ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರವರು…
ಮರೆಯಲಾಗದ ಮಾಣಿಕ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರವರು… ವಿಶ್ವಜ್ಞಾನಿ,ವಿಶ್ವ ರತ್ನ,ಸಂವಿಧಾನ ಶಿಲ್ಪಿ,ಈ ದೇಶ ಕಂಡ ಮಹಾ ಮೇಧಾವಿ,ರಾಜಕಿಯ ಮುತ್ಸದ್ದಿ ಡಾ.ಬಾಬಾ ಸಾಹೇಬ ಅಂಬೇಡ್ಕರವರ ಹುಟ್ಟುದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತ ಅವರ ಕುರಿತಾಗಿ ಕೃತಜ್ಞಾ ಪೂರ್ವಕ...
