Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಯಲಬುರ್ಗಾ ಕ್ಷೇತ್ರ: ಕೊನೆಯ ದಿನ 11 ನಾಮಪತ್ರಗಳ ಸಲ್ಲಿಕೆ

ಕೊಪ್ಪಳ :ಏಪ್ರಿಲ್ 20. ಸಲ್ಲಿಕೆಗೆ ಕೊನೆಯ ದಿನವಾದ ಏಪ್ರೀಲ್ 20ರಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ನಿರ್ಮಲಾ ಹಡಗಲಿ 2, ಶಂಕರರಡ್ಡಿ ಸೋಮರಡ್ಡಿ, ರವಿತೇಜ ಅಧಿಕಾರಿ, ಬಾಳಪ್ಪ ಎಸ್. ವೀರಾಪೂರ, ಶಾಮಿದಸಾಬ ಮುಲ್ಲಾ, ಅಲ್ಲಾಭಕ್ಷಿ ಕೂಕನೂರ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಿಂದ ಹರಿ ಆರ್, ಆಮ್ ಆದ್ಮಿ ಪಾರ್ಟಿಯಿಂದ ಮೌಲಾಸಾಬ ಬುಲ್ಡಿಯಾರ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿAದ ರಾಮಲಿಂಗಪ್ಪ ಹರಿಜನ, ಜೆಡಿಎಸ್‌ನಿಂದ ಮಲ್ಲನಗೌಡ ಕೋನನಗೌಡ್ರ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Related posts

ಸೂಡಿ ಗ್ರಾಮದ ಜನತೆಗೆ ಶುದ್ಧ ನೀರು ಪೊರೈಸುತ್ತಿದೆ -ಕಡಬಿನ.

satyadarshana

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ದ -ಬಸವರಾಜ ಬೊಮ್ಮಯಿ.

satyadarshana

ಕೃಷ್ಣ-ರಾಧೆ ವೇಷದಲ್ಲಿ ಮಿಂಚಿದ ಪುಟಾಣಿಗಳು

satyadarshana

Leave a Comment