ರೈತರು, ಬಡವರು ಮತ್ತು ಮಹಿಳೆಯರಿಗೆ ಬ್ಯಾಂಕುಗಳು ಹೆಚ್ಚು ನೆರವಾಗಲಿ: ಬಸವರಾಜ ಬೊಮ್ಮಾಯಿ
ಮುದ್ರಾ ಸಾಲ, ಕೃಷಿ ಸಾಲ ವಿತರಣೆಗೆ ವೇಗ ನೀಡಿ: ಬ್ಯಾಂಕರ್‌ಗಳಿಗೆ ಬೊಮ್ಮಾಯಿ ನಿರ್ದೇಶನ ಗದಗ, ಜೂನ್ 9 : ಬ್ಯಾಂಕಿಂಗ್ ಸೇವೆಗಳು ಕೇವಲ ಹಣಕಾಸು ವ್ಯವಹಾರಗಳಿಗೆ ಸೀಮಿತವಾಗದೇ ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಅಭಿವೃದ್ಧಿಗೆ...
