Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ನಿಷ್ಪಾಪ ಹಸ್ತದಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ..ಸಿದ್ದರಾಮೇಶ್ವರ ಕೊಪ್ಪಳ

ನಿಷ್ಪಾಪ ಹಸ್ತದಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ                                        ನಿರ್ಮಾಣ ಸಾಧ್ಯ..

ಗಜೇಂದ್ರಗಡ :   ನಾಗರಿಕ ಸಮಾಜವು ಕೇವಲ ವಾಣಿಜ್ಯ

ದೃಷ್ಟಿಕೋನದಿಂದ ಬದುಕನ್ನು ರೂಪಿಸಿಕೊಳ್ಳದೆ ಮೌಲ್ಯ ಮೌಲ್ಯಯುತವಾದ ಬದುಕನ್ನು ರೂಪಿಸಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವೆಂದು ಕೊಪ್ಪಳ ಜಿಲ್ಲಾ ಮುಕ್ತಿ ವಾಹಿನಿ ಆತ್ಮಕಲ್ಯಾಣ ಅಭಿಯಾನದ ಸಂಸ್ಥಾಪಕ ಅಧ್ಯಕ್ಷ ರಾದ ಸಿದ್ದರಾಮೇಶ್ವರ ಕೊಪ್ಪಳ ಹೇಳಿದರು .ಅವರು ಗಜೇಂದ್ರಗಡ ನಗರದ ಆಲಯದೊಳ್ ಅರವಿನಾಲಯದ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದರು ಮಸಬಂಚಿನಾಳದ ಪಿ ಎಸ್ ಈ ಎಸ್ ನ ಮುಖ್ಯ ಕಾರ್ಯನಿರ್ವಾಹಕ ಶರಣಪ್ಪ ದೇವರಮನೆ ಗೆದಿಗೇರಿ ಮುಖ್ಯ ಕಾರ್ಯನಿರ್ವಾಹಕ ಮಂಜುನಾಥ್ ತ್ರಿಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ ಶರಣಪ್ಪ ಚಲವಾದಿ ಯಲಬುರ್ಗಾದ ನ್ಯಾಯವಾದಿಗಳಾದ ಚಂದ್ರಶೇಖರ್ ಓಜನಹಳ್ಳಿ ಗದಗ ಜಿಲ್ಲಾ ಪತ್ರಕರ್ತರ ಮುತ್ತು .ಭಿಕ್ಷಾವೃತ್ತಿ ಮಠ ಸಂಗನಾಳದ ಸಮಾಜದ ಮುಖಂಡರಾದ ನೀಲಪ್ಪ ಕವಳಕೇರಿ ಮತ್ತೋರ್ವ ಅರಿಕೇರಿಯ ಸಮಾಜದ ಮುಖಂಡರಾದ ಮಾರುತಿ ಬ್ಯಾಡಗೌಡರ್ ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಗೌರವ

ಡಾಕ್ಟರೇಟ್ ಪಡೆದಿರುವ

ಡಾಕ್ಟರ್ ಬಿ.ಕೆ.ಮಾದಿ.ಅವರನ್ನು ಮುಕ್ತಿ ವಾಹಿನಿ ಆತ್ಮ ಕಲ್ಯಾಣ ಅಭಿಯಾನದ ಪದಾಧಿಕಾರಿಗಳು ಸನ್ಮಾನಿಸಿದರು ಕುಟುಂಬ ವರ್ಗದವರು ಪಾಲ್ಗೊಂಡಿದ್ದರು..

Related posts

ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆ ಉದ್ಘಾಟನೆ: ಆದರ್ಶ ಶಿಕ್ಷಣ ಸಮಿತಿಯ ಚೇರಮನ್ ಆನಂದ ಪೋತ್ನೀಸ್

satyadarshana

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ

satyadarshana

ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಜೇಂದ್ರಗಡ ತಾಲೂಕು ಸಮಿತಿ ಯಿಂದ ಆಹಾರ ನಿರೀಕ್ಷಕರ ಹುದ್ದೆ ಭರ್ತಿ ಮಾಡುವಕುರಿತು ಮನವಿ

satyadarshana

Leave a Comment