Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಬೆಳೆ ನಷ್ಟದಿಂದ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ..

 

 

ಬೆಳೆ ನಷ್ಟದಿಂದ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ..

ಗದಗ. ತಾಲೂಕಿನ ಹರ್ಲಾಪುರ ಗ್ರಾಮದ ಪರಸಪ್ಪ ಉಮಚಗಿ (25) ಆತ್ಮಹತ್ಯೆ..

ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು..

ಬೆಳೆ ನಷ್ಟದಿಂದಾಗಿ ಮನನೊಂದಿದ್ದ ರೈತ ಪರಸಪ್ಪ..

ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ, ಮೆಣಸಿನಕಾಯಿ ಬೆಳೆದಿದ್ದ ರೈತ..

ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ 20 ಸಾವಿರ ಸಾಲ ಮಾಡಿದ್ದ ಮೃತನ ತಂದೆ..

ಬ್ಯಾಂಕ್ ನವರು ಮೃತ ಪರಸಪ್ಪನಿಗೆ ಸಾಲ ಮರುಪಾವತಿ ಮಾಡಲು ಒತ್ತಾಯ..

ಕೈ ಸಾಲ ಮಾಡಿ 1 ಲಕ್ಷ 20 ಸಾವಿರ ಹಣವನ್ನು ಬ್ಯಾಂಕ್ ಕಟ್ಟಿದ್ದ ರೈತ

ನಂತರ ಮತ್ತೆ ಸಾಲ ಮಂಜೂರು ಮಾಡದ ಹಿನ್ನೆಲೆ ಮನನೊಂದಿದ್ದ ರೈತ..

ಸಾಲಗಾರರ ಕಾಟ ಹಾಗೂ ಬೆಳೆ ಬಾರದ ಹಿನ್ನಲೆ ಆತ್ಮಹತ್ಯೆ..

ಗದಗ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ..

Related posts

ಭಗ್ನಗೊಂಡಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿ‌ ಮರುಪ್ರತಿಷ್ಠಾಪನೆ…

satyadarshana

ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರಾಜ್ಯೂವೇಷನ್ ಡೇ ಆಚರಣೆ.

satyadarshana

ಉತ್ತರ ಪ್ರದೇಶ: ಸಮವಸ್ತ್ರ ಧರಿಸದ ದಲಿತ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ, ಶಾಲೆಯಿಂದ ಹೊರದಬ್ಬಿದ ಗ್ರಾಮದ ಮಾಜಿ ಮುಖ್ಯಸ್ಥ

satyadarshana

Leave a Comment