Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ನಾಗರೀಕ ಸಮಾಜದ ಸುರಕ್ಷತೆಗೆ ಕಾನೂನಿನ ಅರಿವು ಅಗತ್ಯ

ಗಜೇಂದ್ರಗಡ

ಕ್ರಿಸ್ತಪೂರ್ವ ಕಾಲದಿಂದಲೂ ಹಮ್ಮೂರಬಿ ಶಾಸನವು ನೈಸರ್ಗಿಕ ಕಾನೂನಿನ ಮೂಲಕ ಜನರನ್ನು ನಿಯಂತ್ರಣ ಮಾಡುವ ವ್ಯವಸ್ಥೆ ಇತ್ತು ನಂತರದಲ್ಲಿ ನಾಗರಿಕ ವ್ಯವಸ್ಥೆಗೆ ಸುರಕ್ಷತೆಗೆ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದು ಇತಿಹಾಸ ಉಪನ್ಯಾಸಕ ಪ್ರೊ. ಎ.ಬಿ ಸಂಕನೂರು ಹೇಳಿದರು ಅವರು ಶ್ರೀ ವಿಘ್ನೇಶ್ವರ ಶಿಕ್ಷಣ ಸಮೂಹ ಸಂಸ್ಥೆಗಳ ಅಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಕಾರ್ಯಕ್ರಮದಡಿ ಅತಿಥಿ ಉಪನ್ಯಾಸದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಮತ್ವರ ಅತಿಥಿಗಳಾದ ರಾಜ್ಯಶಾಸ್ತ್ರದ ಉಪನ್ಯಾಸಕ ಪ್ರಫೆಸರ್ ಎನ್ಎಸ್ ಕಲಕೇರಿ ಮಾತನಾಡಿ ಕಾನೂನು ಅರಿವು ಮೂಡುವುದರಿಂದ ಯುವ ಸಮೂಹವು ಮುಂದಿನ ಸಾಮಾಜಿಕ ವ್ಯವಸ್ಥೆಯನ್ನು ನಾಗರಿಕ ಪರಂಪರೆಯೊಂದಿಗೆ ನಡೆಸಿ ಅರಿತುಕೊಳ್ಳಬೇಕಾದದ್ದು ಎಂದಿಗಿಂತಲೂ ಇಂದು ಹೆಚ್ಚು ಅವಶ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಬಿ.ಕೆ. ಮಾದಿ ವಹಿಸಿದ್ದರು. ಕಾರ್ಯಕ್ರಮವು ನಾಡಗೀತೆಯೊಂದಿಗೆ ಪ್ರಾರಂಭಗೊಂಡಿತು ಆನಂದ ಗುಡಿ. ಸರ್ವರನ್ನು ಸ್ವಾಗತಿಸಿ ದರು ಮುದಿಗೌಡರ್ ವಂದಿಸಿದರು ಹನುಮಂತ ಕಾರ್ಯಕ್ರಮ ನಿರುಪಿಸಿದರು

ವರದಿ ಮಲ್ಲಪ್ಪ

Related posts

ಪಡಿತರ ಅಕ್ಕಿ ಅಕ್ರಮ ಸಾಗಾಟ: ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು

satyadarshana

ಸ್ವಚ್ಚತಾ ಹೀ ಸೇವಾ ಆಂದೋಲನ: ಪ್ರತಿಜ್ಞಾ ವಿಧಿ ಸ್ವೀಕಾರ

satyadarshana

ಒಳಮೀಸಲಾತಿಯ ಒಳಜಗತ್ತು – ಒಳಮೀಸಲಾತಿಯ ಚೆಂಡು  ಉರುಳಿ ಬಂದಿದ್ದು ಎಲ್ಲಿಗೆ ? 

satyadarshana

Leave a Comment