ಗದಗ :ಜನೆವರಿ 16: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರೇಮಾ ಜಕ್ಕನಗೌಡರ ರಾಜ್ಯ ಪಥ ಸಂಚಲನಕ್ಕೆ ಆಯ್ಕೆ. ವಿಜಯಪುರ ವಿಭಾಗೀಯ ಅಧಿಕಾರಿ ಎಮ್ ಎಸ್ ಮುಲ್ಲಾ ಹಾಗೂ ಎನ್ ಎಸ್ ಎಸ್...
ಕೊಪ್ಪಳ :ಜನವರಿ 12 ಗೌರವಾನ್ವಿತ ಲೋಕಾಯುಕ್ತರು ಬೆಂಗಳೂರು ಹಾಗೂ ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಅವರ ಆದೇಶದ ಮೇರೆಗೆ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳಿಂದ ಕುಷ್ಟಗಿ ತಾಲ್ಲೂಕಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ...
ಗದಗ : 27: ಗದಗ ಜಿಲ್ಲೆಯಲ್ಲಿ ಯುವನಿಧಿ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆಯನ್ನು ಮಂಗಳವಾರದಂದು ಆರಂಭಗೊಳಿಸಲಾಯಿತು. ರಾಜ್ಯ ಸರ್ಕಾರದ ಯೋಜನೆಯಾದ ಯುವ ನಿಧಿ ಯೋಜನೆಯನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧ ಬ್ಯಾಕ್ವೆಟ್ ಹಾಲ್‍ದಲ್ಲಿ...
ಲಕ್ಕುಂಡಿ: ಗುರು ಮರಸಿದ್ಧ ಪ್ರಭುದೇವರ ಮಹಾಮನೆ ಮಹಾಮಠ ಲಕ್ಕುಂಡಿ ಆಶ್ರಯದಲ್ಲಿ ಹೊತ್ಸಲ ಹುಣ್ಣಿಮೆಯ ದಿವಸ 26 12 2023 ರಂದು ಮಹಾಕ್ರಾಂತಿಕಾರಿ ಶ್ರೀ ಮರಳು ಸಿದ್ದೇಶ್ವರರ ಹಾಗೂ ಅನುಭವ ಮಂಟಪದ ಹಿರಿಯ ಮಹೇಶ್ವರರಾದ ಮಾದರ...
ಕೊಪ್ಪಳ: ಡಿಸೆಂಬರ್ 26 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರ ವಿಶೇಷ ಪ್ರಯತ್ನದಿಂದ ಬೇವೂರಿನಲ್ಲಿ ತಾಂತ್ರಿಕ ವಿತರಣಾ ಕೇಂದ್ರವನ್ನು ವಿದ್ಯುನ್ಮಾನವಾಗಿ ವಿದ್ಯುನ್ಮಾನವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಶಾಸಕರಾದ ಕೃಷ್ಣ ಭೈರೇಗೌಡ ಅವರು...
ಉತ್ತರ ಕರ್ನಾಟಕದ ಬಿಸಿಲು ನಾಡು ಸಿಂಧನೂರಿನ ಕಲಾವಿದರು ಬದುಕು ಎಂಬ ಕಿರುಚಿತ್ರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು ಶ್ರೀ ಗಾಯಿತ್ರಿ ದೇವಿ ಪ್ರೊಡಕ್ಷನ್ಸ್ ಬಡವರ ಬಾರುಕೋಲು (BADAVARA BARKOLU) ಯೂಟ್ಯೂಬ್ ಚಾನಲಲ್ಲಿ...
ಕೊಪ್ಪಳ: ಡಿಸೆಂಬರ್ 22: ಡಿಸೆಂಬರ್ 23 ಮತ್ತು ಡಿಸೆಂಬರ್ 24 ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಿಂದೆAದಿಗಿAತಲೂ ಈ ಭಾರಿ...
ಗದಗ : ಡಿಸೆಂಬರ್ 18: ಶೀಘ್ರವೇ ಸರಕಾರದಿಂದ ಬರ ಪರಿಹಾರ ಮೊತ್ತವನ್ನು ಪಾವತಿಸಲಾಗುತ್ತಿದ್ದು, ಜಿಲ್ಲೆಯ ರೈತ ಬಾಂಧವರು ಇನ್ನೆರೆಡು ದಿನದೊಳಗಾಗಿ ತಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ,...
ಕೊಪ್ಪಳ. ಡಿಸೆಂಬರ್ 14 : ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಂಪ್ಯೂಟರ್ ತರಬೇತಿ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ...
ಕೊಪ್ಪಳ ಡಿಸೆಂಬರ್ 15. ಕೊಪ್ಪಳ ಜೆಸ್ಕಾಂ ವಿಭಾಗ ವ್ಯಾಪ್ತಿಯ ಉಪ-ವಿಭಾಗಗಳಲ್ಲಿ ವಿದ್ಯುಚ್ಛಕ್ತಿ ಬಳಕೆ ಗ್ರಾಹಕರ ಅಹವಾಲು, ದೂರು ಸ್ವೀಕರಿಸುವ ಸಂಬಂಧ ಡಿ.16 ರಂದು ಗ್ರಾಹಕರ ಅಹವಾಲು ಸ್ವೀಕಾರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಡಿ.16 ರಂದು ಬೆಳಿಗ್ಗೆ...