Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯವಿಡಿಯೋ

ಶಾಸಕರ ಎದುರೇ ಕಾರ್ಯಕರ್ತನಿಗೆ ಕ್ಲಾಸ್ ತೆಗೆದುಕೊಂಡ ಗ್ರಾಮಸ್ಥರು.. 

 

ಗದಗ. ಶಾಸಕರು  ಎದುರೇ ಕಾರ್ಯಕರ್ತನಿಗೆ ಕ್ಲಾಸ್ ತೆಗೆದುಕೊಂಡ ಗ್ರಾಮಸ್ಥರು..

ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಹೋಗಿದ್ದ ಶಾಸಕ ರಾಮಪ್ಪ ಲಮಾಣಿ ರದುರು ಗಲಾಟೆ.. 

ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮಸ್ಥರಿಂದ ಶಾಸಕರ ಬೆಂಬಲಿಗನಿಗೆ ಕ್ಲಾಸ್..

ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿಯಿಂದ ಬಸಾಪುರ ವರೆಗೆ 5 ಕಿಲೋ ಮೀಟರ್ ರಸ್ತೆ ಕಾಮಗಾರಿ.. 

ಕಾಮಗಾರಿ ಭೂಮಿ ಪೂಜೆ ವೇಳೆ ಗ್ರಾಮಸ್ಥರು, ಶಾಸಕರ ಬೆಂಬಲಿಗರ ಮಧ್ಯೆ ಗಲಾಟೆ..

ರಾಮಗೇರಿ ಹೊರವಲಯದಿಂದ ಕಾಮಗಾರಿ ರೈತ ಸಂಪರ್ಕ ರಸ್ತೆ ನಿರ್ಮಿಸಲು ಯೋಜನೆ.. 

ನೀರು ಹರಿಯುವ ಸ್ಥಳದಲ್ಲಿ ಕಿರು ಸೇತುವೆ ನಿರ್ಮಿಸಲು ಗ್ರಾಮಸ್ಥರ ಪಟ್ಟು..

ರಸ್ತೆ ನಿರ್ಮಿಸೋದಾದ್ರೆ ಸೇತುವೆ ನಿರ್ಮಿಸಿ ಇಲ್ಲವಾದಲ್ಲಿ ಬೇಡ ಅಂತಾ ಪಟ್ಟು ಹಿಡಿದಿದ್ದ ಗ್ರಾಮಸ್ಥರು.. 

ಈ ವೇಳೆ ಮಧ್ಯ ಪ್ರವೇಶಿಸಿದ್ದ ಶಾಸಕರ ಬೆಂಬಲಿಗ ಗಂಗಾಧರ ಮೆಣಸಿನಕಾಯಿ..

ರಾಮಗೇರಿ ಗ್ರಾಮಸ್ಥರಿಂದ ಶಾಸಕರ ಬೆಂಬಲಿಗರ ವಾಗ್ವಾದ.. 

ಶಾಸಕರ ಎದುರೇ ವಾಗ್ವಾದ ನಡೆಸಿದ ಗ್ರಾಮಸ್ಥರು, ಶಾಸಕರ ಬೆಂಬಲಿಗರು..

Related posts

ಕನಸುಗಳನ್ನು ಸಾಕಾರಗೊಳಿಸಿ ಕಂಗೊಳಿಸಿದ ಡಾ|ಅಭಿನವ ಅನ್ನದಾನ ಮಹಾಸ್ವಾಮೀಜಿ ಧರ್ಮದ ಜ್ಯೋತಿ ಬೆಳಗಿಸಿ ಕತ್ತಲೆಯ ಲೋಕಕ್ಕೆ ಪಯಣ.

satyadarshana

ಅಮಿತ್ ಷಾ ರಾಜಿನಾಮೇ ನೀಡುವಂತೆ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಆಗ್ರಹ

satyadarshana

ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿದ. ಸಿಎಂ ಬಸವರಾಜ್ ಬೊಮ್ಮಾಯಿ

satyadarshana

Leave a Comment