Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಕೃಷಿ ಕಾರ್ಮಿಕರಿಗೆ ಕಾಯಕಯೋಗಿ ಸನ್ಮಾನ ಕಾರ್ಯಕ್ರಮ.ರವೀಂದ್ರನಾಥ ದಂಡಿನ ಬಳಗದ ವತಿಯಿಂದ

ಸತ್ಯ ದರ್ಶನ.ಸುದ್ದಿ. ಗದಗ                                                         21-02-2023 ಮಂಗಳವಾರ.10-  30ಕ್ಕೆ ಜರಗುವ         ಕಾರ್ಯಕ್ರಮಗಳು
                            ನಾರಿಶಕ್ತಿ  ಸಮಾವೇಶ
                            ಯುವ ಸಮಾವೇಶ,
           ಕೃಷಿ ಕಾರ್ಮಿಕರಿಗೆ ಕಾಯಕಯೋಗಿ ಸನ್ಮಾನ                                           ಕಾರ್ಯಕ್ರಮ.
        ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು:
                 ದೇಶದ ಕ್ರೀಡಾ ಪಂದ್ಯಾವಳಿಗಳು:
                      ಪೌರಕಾರ್ಮಿಕರಿಗೆ ಸನ್ಮಾನ
                ಉದ್ಯೋಗ ಮೇಳ ನಡೆಯುತ್ತದೆ.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ.ಜ|| ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀ ಕಾಗಿನಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀ ಕ್ಷೇತ್ರ ಕಾಗಿನ ಶ್ರೀ ಪರಮಪೂಜ್ಯ ಶ್ರೀ ಪೀಠಾಧಿಪತಿಗಳು ವಿರೇಶ್ವರ ಪುಣ್ಯಕ್ರಮ ಗದಗ ಇವರು

ಕಲ್ಲಯ್ಯಜ್ಜನವರುವಹಿಸಲಿದ್ದಾರೆ.
ರವೀಂದ್ರನಾಥ ಅ ದಂಡಿನ ಬಳಗದ ವತಿಯಿಂದ
“ಧರ್ಮದೇವತೆ’ ಚಲನಚಿತ್ರ ರಜತ ಮಹೋತ್ಸವದ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ಯ ಸಂಘಟಿಸಿತು.
ಸುಕ್ಷೇತ್ರ ಇಟಗಿಯ ಭೀಮಾಂಬಿಕಾ ದೇವಸ್ಥಾನದಲ್ಲಿ ಜರುಗಲಿದೆ ಎಂದು ಇಟಗಿ ಗ್ರಾಮದ ಧರ್ಮರ ಮಠದ ಅಂದಮ್ಮ ಚಂದ್ರಶೇಖರ ಧರ್ಮರ, ಗಜೇಂದ್ರಗಡದ ಶ್ರೀಮತಿ ಕಸ್ತೂರಬಾಯಿ – ಸಿಂಗರಿ, ಕನಸು ಮಹಿಳಾ ತರಬೇತಿ ಕೇಂದ್ರದ ಸಂಸ್ಥಾಪಕಿ ಶ್ರೀಮತಿ ರೇಣುಕಾ ಏವೂರ, ಶ್ರೀಮತಿ ಶೀಲಾ ರವೀದ್ರನಾಥ ದಂಡಿನ, ಅಶ್ವಿನಿ ಬೆಳ್ತಂಗಡಿ ತಾಲೂಕಿನ ಶ್ರೀಮತಿ ಶೀಲಾ ರವೀದ್ರನಾಥ ದಂಡಿನ, ಶ್ರೀಮತಿ ಗೀತಾ ಮಣಸಿ ಗ್ರಾಮದ ಜಿ. ಪತ್ರಿಕಾ ಪ್ರಕಟಣಿಯಲ್ಲಿ.

Related posts

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ -ಭ್ರಷ್ಟಾಚರ ನಿಗ್ರಹ ದಳ.ಮೀರಿದ ಸಂಪತ್ತು ಇರೋ ಆರೋಪಗಳು ಕೇಳಿ ಬಂದ ಹಿನ್ನೆಲೆ ದಾಳಿ

satyadarshana

ಅಂಬೇಡ್ಕ‌ರ್ ಕುರಿತು ಅಮಿತ ಶಾ ಹೇಳಿಕೆ: ತೀವ್ರ ಖಂಡನೆ. ಅಂದಪ್ಪ ಮಾದರ 

satyadarshana

ಮಗು ಮನುಕುಲದ ಆಸ್ತಿಯಾಗಬೇಕು – ಗೌರವಾನ್ವಿತ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕರ್

satyadarshana

Leave a Comment