Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಜನರ ಕೈಗೆ ಸಿಗದ ಯಲಬುರ್ಗಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ !

 

ಯಲಬುರ್ಗಾ : ಪಟ್ಟಣದ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ. ಶಿವಶಂಕರ ಕರಡಕಲ್. ಕಚೇರಿಗೆ ಬರುವುದೇ ಅಪರೂಪ. ಬಂದರು ಸಾರ್ವಜನಿಕರ ಕೈಗೆ ಸಿಗೋದಿಲ್ಲ. ಯಾರಾದರೂ ಗ್ರಾಮಗಳಿಂದ. ವಿವಿಧ ಸಮಸ್ಯೆ ಇಟ್ಟುಕೊಂಡು ಕಚೇರಿಗೆ ಬಂದರೆ ಕೈಗೆ ಸಿಗೋದಿಲ್ಲ. ಮೊಬೈಲ್ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಕಚೇರಿಗೆ ಬಂದು ಡಿ ಗ್ರೂಪ್ ನೌಕರರನ್ನು ಕೇಳಿದರೆ. ಮೀಟಿಂಗ್ ಹೋಗಿದ್ದಾರೆ . ತಿಂಗಳವಿಡಿ ಬರಿ ಮೀಟಿಂಗ್. ಕಾರಣ ಹೇಳಿಕೊಂಡು. ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ . ಜಿಲ್ಲಾ ಮಟ್ಟದ ಮೇಲಧಿಕಾರಿಗಳ ಹಿಡಿತ ಇಲ್ಲದ ಕಾರಣ , ಜನಸಾಮಾನ್ಯರ ಪರದಾಟಕ್ಕೆ ಕೊನೆ ಇಲ್ಲವಾಗಿದೆ.

 ಕುಕುನೂರು ತಾಲೂಕಿನ. ಗ್ರಾಮಸ್ಥರು. ಸಿಂಧೂತ್ವ ಕೊಡಿ ಎಂದು ಒಂದು ವಾರದಿಂದ ಅಲ್ಲಿದಾಡಿದರು. ಇವರ ಕೈಗೆ ಸಿಗುತ್ತಿಲ್ಲ. ಫೋನ್ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ನಾಳೆ ಬಾ ನಾಡದ ಬಾ ಎಂದು ಹೇಳಿ ಕಳಿಸುತ್ತಿದ್ದಾರೆ. ದಿನನಿತ್ಯ ಈ ತರ ನೆಪ ಹೇಳಿ ಅಲೆದಾಡಿಸುತ್ತಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇವರು ಸಾರ್ವಜನಿಕರ ಕೈಗೆ ಸಿಗೋದಿಲ್ಲ ಬಂದರೂ.30. ನಿಮಿಷ ಇರೋದಿಲ್ಲ. ಎಂದು ಗ್ರಾಮಸ್ಥರ ಆರೋಪ

Related posts

ಕರೋನಾ ದೂರಿಕರಿಸಲು ವ್ಯಾಕ್ಸಿನ್ ಹಾಕಿಸಿಕೊಳ್ಳಿ – ಪಾಪಣ್ಣ

satyadarshana

ಭ್ರಷ್ಟರ ಮೇಲೆ ಲೋಕಾಯುಕ್ತ ದಾಳಿ: 48.55 ಕೋ. ರೂ. ಆಸ್ತಿ ಪತ್ತೆ

satyadarshana

ವಿದ್ಯಾರ್ಥಿ ಚೇತನ ಜೀವನ ಶೈಲಿ ಪಾಠ ವಿಶೇಷ ಹಾಗೂ ವಿನೂತನ ಕಾರ್ಯಕ್ರಮ.

satyadarshana

Leave a Comment