Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಗೋವಿನ ಜೋಳದ ರಾಶಿಯಲ್ಲಿ ವಾಸವಾಗಿದ್ದ ನಾಗರಹಾವು….

ಗದಗ : ನರಗುಂದ ಹೊರವಲಯದ ಬೀರಪ್ಪನ ದೇವಸ್ಥಾನದ ಅಂಗಳದಲ್ಲಿ ಹಾಕಿದ್ದ ಗೋವಿನ ಜೋಳದ ರಾಶಿಯಲ್ಲಿ ವಾಸವಾಗಿದ್ದ ನಾಗರಹಾವು ಹಾಗೂ ನೀರು ಹಾವನ್ನ ರಕ್ಷಿಸಲಾಗಿದೆ..

ಬೀರಪ್ಪನ ಗುಡಿಯ ಬಳಿ ರೈತ ಸಿದ್ದಪ್ಪ ಗೋವಿನ ಜೋಳದ ತೆನೆಗಳನ್ನ ರಾಶಿಹಾಕಿದ್ರು.. ತೆನೆಗಳನ್ನ ಕಾಳು ಮಾಡುವ ಉದ್ದೇಶದಿಂದ ರಾಶಿ ತೆಗೆಯುತ್ತಿದ್ದವೇಳೆ ಹಾವು ಕಂಡು ಬಂದಿದೆ.. ಕೂಡ್ಲೆ ವಿಷಯವನ್ನ ಉರಗ ಪ್ರೇಮಿ ಬುಡ್ನೆಸಾಬ್ ಅವರಿಗೆ ತಿಳಿಸಲಾಯ್ತು.. ಸ್ಥಳಕ್ಕೆ ಬಂದಿದ್ದ‌ ಸ್ನೇಕ್ ಬುಡ್ನೆ ಸಾಬ್, ನೀರುಹಾವು ಹಾಕಿದ್ದ 40 ಮೊಟ್ಟೆಗಳ ಸಮೇತ ಹಾವನ್ನ ರಕ್ಷಿಸಿದ್ದಾರೆ.. ಜೊತೆಗೆ ಅದೇ ರಾಶಿಯ ಇನ್ನೊಂದೆಡೆ ವಾಸವಾಗಿದ್ದ ನಾಗರಹಾವನ್ನೂ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ..

Related posts

ವಿದ್ಯಾರ್ಥಿಗಳ ಜೀವನ ರೂಪಿಸುವ ಗುರುವಿನ ಶ್ರಮ ದೊಡ್ಡದು

satyadarshana

ಕೊಪ್ಪಳ ಜಿಲ್ಲೆ ಗಂಗಾವತಿ; ಅಂಬೇಡ್ಕರ್‌ ಮೂರ್ತಿ ಹೋಲುವ ಗಣೇಶ ಮೂರ್ತಿ, ದೂರು ದಾಖಲು

satyadarshana

ಮಾಧ್ಯಮ ಪ್ರತಿನಿಧಿಗಳನ್ನು ಹೊರಗೆ ಕಳಿಸಿ ಸಾಮಾನ್ಯ ಸಭೆ ನಡೆಸಿದ ಪಿಡಿಓ!

satyadarshana

Leave a Comment