Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ದೊಡ್ಡಮೇಟಿಯವರ ಸ್ಮಾರಕ ನಿರ್ಮಿಸಲು ಕರ್ನಾಟಕ ಅಭಿವೃದ್ಧಿ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಆಗ್ರಹ.

ಸತ್ಯದರ್ಶನ

ಗದಗ : ದೊಡ್ಡಮೇಟಿಯವರ ಸ್ಮಾರಕ ನಿರ್ಮಿಸಲು ಆಗ್ರಹ.ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕರ್ನಾಟಕ ಏಕೀಕರಣದ ರೂವಾರಿ ಏನಿಸಿದ ಅಂದಾನಪ್ಪ ದೊಡ್ಡಮೇಟಿಯವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಗಜೇಂದ್ರಗಡ ನಗರದಲ್ಲಿ ಕರ್ನಾಟಕ ಅಭಿವೃದ್ಧಿ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ದೊಡ್ಡಮೇಟಿಯವರ ಮನೆತನವು ಈ ನಾಡಿನ ಅಭಿವೃದ್ಧಿಗಾಗಿ ಸಕ್ರಿಯವಾಗಿ ಕಾರ್ಯ ಮಾಡಿದ್ದು ಮುಂಬಯಿ ಪ್ರಾಂತ್ಯದ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಗುಡುಗಿದ ದೊಡ್ಡಮೇಟಿಯವರ ಸಮಾಧಿಯನ್ನು ಅಭಿವೃದ್ಧಿ ಪಡಿಸದೇ ಇರುವುದು ಕೇದಕರ ಸಂಗತಿ. ಜಿಲ್ಲಾ ಮತ್ತು ತಾಲೂಕಾಡಳಿತ ಯಾವುದೇ ತಾಂತ್ರಿಕ ತೊಂದರೆಗಳನ್ನು ಹೇಳದೇ ಅವರ ಸಮಾಧಿಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಿ ಜನರಿಗೆ ಪ್ರವಾಸಿ ತಾಣವಾಗುವಂತೆ ನಿರ್ಮಿಸಬೇಕೆಂದು ಕರ್ನಾಟಕ ಅಭಿವೃದ್ಧಿ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಹೇಳಿಕೊಂಡು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಹಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಿನಾಯಕ ಜರತಾರಿ, ತಾಲೂಕಾ ಗೌರಾವಾಧ್ಯಕ್ಷ ಹೂವಾಜಿ ಚಂದುಕರ್, ತಾಲೂಕಾ ಅಧ್ಯಕ್ಷ ಜೀವನಸಾಬ ಸರಕಾವಸ್, ಉಪಾಧ್ಯಕ್ಷ ಲಕ್ಷ್ಮಣ ಬಂಕದ, ನಗರಾಧ್ಯಕ್ಷ ಮಾರುತಿ ಗೊಂಧಳೆ, ಉಪಾಧ್ಯಕ್ಷ ನೀಲಪ್ಪ ಚಲವಾದಿ, ಪ್ರಕಾಶ ರಾಠೋಡ, ರವಿ ಬೂಡಡ್ಡಿ, ಗುರಪ್ಪ ಕಲ್ಲವಡ್ಡರ, ಮಾರುತಿ ನಿಡಗುಂದಿ, ಮಾರುತಿ ಗುಡೂರ, ಉಲಗಪ್ಪ ನಂದವಾಡಗಿ, ಸಿದ್ದು ಬಿ, ಬಸವರಾಜ ಹೊಸೂರು, ರವಿಶಾಸ್ತ್ರಿ ಗೊಂದಳೆ, ಲಕ್ಷ್ಮಣ ಗೊಂದಳೆ, ಶಕರ್ ರಾಠೋಡ, ಹನುಮಂತ ಪೂಜಾರ, ಹಾಗೂ ಸಂಚಾಲಕ ಮಹಮ್ಮದ್ ರಫೀಕ್ ಯಲಬುಣಚಿ ಸೇರಿದಂತೆ ಜಿಲ್ಲಾ, ತಾಲೂಕಾ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

  ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕರ್ನಾಟಕ ಏಕೀಕರಣದ ರೂವಾರಿ ಏನಿಸಿದ ಅಂದಾನಪ್ಪ ದೊಡ್ಡಮೇಟಿಯವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಗಜೇಂದ್ರಗಡ ನಗರದಲ್ಲಿ ಕರ್ನಾಟಕ ಅಭಿವೃದ್ಧಿ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

   ದೊಡ್ಡಮೇಟಿಯವರ ಮನೆತನವು ಈ ನಾಡಿನ ಅಭಿವೃದ್ಧಿಗಾಗಿ ಸಕ್ರಿಯವಾಗಿ ಕಾರ್ಯ ಮಾಡಿದ್ದು ಮುಂಬಯಿ ಪ್ರಾಂತ್ಯದ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಗುಡುಗಿದ ದೊಡ್ಡಮೇಟಿಯವರ ಸಮಾಧಿಯನ್ನು ಅಭಿವೃದ್ಧಿ ಪಡಿಸದೇ ಇರುವುದು ಕೇದಕರ ಸಂಗತಿ. ಜಿಲ್ಲಾ ಮತ್ತು ತಾಲೂಕಾಡಳಿತ ಯಾವುದೇ ತಾಂತ್ರಿಕ ತೊಂದರೆಗಳನ್ನು ಹೇಳದೇ ಅವರ ಸಮಾಧಿಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಿ ಜನರಿಗೆ ಪ್ರವಾಸಿ ತಾಣವಾಗುವಂತೆ ನಿರ್ಮಿಸಬೇಕೆಂದು ಕರ್ನಾಟಕ ಅಭಿವೃದ್ಧಿ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಹೇಳಿಕೊಂಡು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಹಳಿಗೆ ಮನವಿ ಸಲ್ಲಿಸಿದರು.

   ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಿನಾಯಕ ಜರತಾರಿ, ತಾಲೂಕಾ ಗೌರಾವಾಧ್ಯಕ್ಷ ಹೂವಾಜಿ ಚಂದುಕರ್, ತಾಲೂಕಾ ಅಧ್ಯಕ್ಷ ಜೀವನಸಾಬ ಸರಕಾವಸ್, ಉಪಾಧ್ಯಕ್ಷ ಲಕ್ಷ್ಮಣ ಬಂಕದ, ನಗರಾಧ್ಯಕ್ಷ ಮಾರುತಿ ಗೊಂಧಳೆ, ಉಪಾಧ್ಯಕ್ಷ ನೀಲಪ್ಪ ಚಲವಾದಿ, ಪ್ರಕಾಶ ರಾಠೋಡ, ರವಿ ಬೂಡಡ್ಡಿ, ಗುರಪ್ಪ ಕಲ್ಲವಡ್ಡರ, ಮಾರುತಿ ನಿಡಗುಂದಿ, ಮಾರುತಿ ಗುಡೂರ, ಉಲಗಪ್ಪ ನಂದವಾಡಗಿ, ಸಿದ್ದು ಬಿ, ಬಸವರಾಜ ಹೊಸೂರು, ರವಿಶಾಸ್ತ್ರಿ ಗೊಂದಳೆ, ಲಕ್ಷ್ಮಣ ಗೊಂದಳೆ, ಶಕರ್ ರಾಠೋಡ, ಹನುಮಂತ ಪೂಜಾರ, ಹಾಗೂ ಸಂಚಾಲಕ ಮಹಮ್ಮದ್ ರಫೀಕ್ ಯಲಬುಣಚಿ ಸೇರಿದಂತೆ ಜಿಲ್ಲಾ, ತಾಲೂಕಾ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Related posts

ವಿಶ್ವಕಪ್ ಫೈನಲ್: ಪ್ರಧಾನಿ ಮೋದಿ, ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿ ಕ್ರಿಕೆಟ್ ದಿಗ್ಗಜರು ಪಂದ್ಯ ವೀಕ್ಷಣೆ

satyadarshana

ಕನ್ನಡ ನಮ್ಮ ಉಸಿರಾಗಲಿ: ಕೊಡತಗೇರಿ

satyadarshana

ರಸ್ತೆ ಸುರಕ್ಷತೆ, ನಿಯಮಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು: ಡಾ.ಸುರೇಶ ಬಿ.ಇಟ್ನಾಳ

satyadarshana

Leave a Comment