ರೋಣದಲ್ಲಿ 16 ವರ್ಷದ ಬುದ್ಧಿಮಾಂದ್ಯ ಹಾಗೂ ಮೂಕ ಬಾಲಕ ಕಾಣೆಯಾಗಿದ್ದಾನೆ – ಸುಳಿವು ನೀಡಲು ಮನವಿ
ರೋಣ: ರೋಣ ಪಟ್ಟಣದ ಕಲ್ಯಾಣ ನಗರದ ನಿವಾಸಿ ದೇವರಾಜ ಹನುಮಂತಪ್ಪ ಚನ್ನದಾಸರ ಎಂಬ 16 ವರ್ಷ 5 ತಿಂಗಳ ಅಪ್ರಾಪ್ತ ಬಾಲಕ ಕಾಣೆಯಾಗಿದ್ದು, ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 25.08.2026...
