₹25 ಲಕ್ಷ ವಂಚನೆ ಕೇಸ್ ತಗಡೂರು ವಿರುದ್ಧ ಕ್ರಮಕ್ಕೆ ಮನವಿ ಪತ್ರಕರ್ತರ ಧ್ವನಿ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ
ಗದಗ: ವಾನಂದ ತಗಡೂರು ಮೇಲಿನ ₹25 ಲಕ್ಷ ಭ್ರಷ್ಟಾಚಾರ ಕೇಸ್ ಸರ್ಕಾರದ ಪದವಿ, ಅಕಾಡೆಮಿ ಪ್ರಶಸ್ತಿ ರದ್ದುಪಡಿಸಲು ಗದಗ ಡಿಸಿ ಮೂಲಕ ರಾಜ್ಯಪಾಲರು ಸಿಎಂಗೆ ಧ್ವನಿ ಸಂಘಟನೆ ಮನವಿ ಹಲಸೂರು ಗೇಟ್ ಠಾಣೆಯಲ್ಲಿ ಐಪಿಸಿ...
