Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಅಪರಿಚಿತ ವಾಹನ ಹರಿದು ವ್ಯಕ್ತಿ ಸಾವು

 

ಅನಾಮೆದೆಯ ವಾಹನ ಹರಿದು, ವೃದ್ಧ ಸ್ಥಳದಲ್ಲಿ ಸಾವು

ಗಜೇಂದ್ರಗಡ: ತಾಲೂಕಿನ ನರೇಗಲ್ ನ ಪಟ್ಟಣ ಪಂಚಾಯತ್ ಮುಂದೆ, ಯಾವದೋ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ವೃದ್ಧ ಮೃತ ಪಟ್ಟಿರುವ ಘಟನೆ, ಬೆಳಗಿನ ಜಾವ 5-30 ಕ್ಕೆ ನಡೆದಿದೆ. ಮೃತ ವೃದ್ಧ ಮಲ್ಲಯ್ಯ ವೀರಯ್ಯ ಬುಕ್ಕಯ್ಯನಮಠ (65) ಎಂದು ತಿಳಿದು ಬಂದಿದೆ. ಮೃತ ವೃದ್ಧನು ಹತ್ತಿರದ ದೇವಸ್ಥಾನವೊಂದರ ಕೆಲಸ ಮಾಡುತ್ತಿದ್ದನು… ಒಟ್ಟಾರೆ ನರೇಗಲ್ ಪೊಲೀಸ್ ರು ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Related posts

ಉಪ ಕಾನೂನು ನೆರವು ಅಭಿರಕ್ಷಕರ ಹುದ್ದೆಗಾಗಿ ಅರ್ಜಿ ಆಹ್ವಾನ

satyadarshana

ಹದಗೆಟ್ಟ ರಸ್ತೆಗಳು ಸಂಚಾರಕ್ಕೆ ತೊಂದರೆ ಭಾರಿ ಗಾತ್ರದ ವಾಹನ ಓಡಾಟ ಗಮನಹರಿಸದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು 

satyadarshana

ದಲಿತರ ವಿರೋಧಿ ಹಾಲಪ್ಪ ಆಚಾರ್ ಈ ಬಾರಿ ಸೋಲು ಖಚಿತ: ಈರಪ್ಪ ಕುಡುಗುಂಟಿ 

satyadarshana

Leave a Comment