Satya Darshana
ಬಿಸಿ ಬಿಸಿ ಸುದ್ದಿ
Other

ನಿಷ್ಠಾವಂತ ಪಿ ಎಸ್ ಐ ಮೇಲೆ ಇರುವ ಆರೋಪ ಸತ್ಯಕ್ಕೆ ದೂರ- ಮಂಜುನಾಥ  ಬುರಡಿ 

     ನಿಷ್ಠಾವಂತ ಪಿ ಎಸ್ಮೇಲೆ ಇರುವ ಆರೋಪ ಸತ್ಯಕ್ಕೆ                     ದೂರ- ಮಂಜುನಾಥ  ಬುರಡಿ 

ರೋಣ: ಕಳೆದ ಎರಡು ಮೂರು ದಿನಗಳ ಹಿಂದೆ ಕುತೂಹಲಕಾರಿ ಯಾಗಿ ಸೃಷ್ಟಿಸಿದ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪೋಲಿಸ ಠಾಣೆಯ ದಕ್ಷ ಅಧಿಕಾರಿ ಕ್ರೈಂ ಬ್ರಾಂಚಿನ

ಪಿ ಎಸ್ ಐ ನಿಖಿಲ್ ಕಾಂಬ್ಳೆ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ರೋಣ ತಾಲೂಕ ದಲಿತ ಮುಖಂಡ ವೀರಪ್ಪ ತೆಗ್ಗಿನಮನಿ. ಅವರು

ನಿಖಿಲ್ ಕಾಂಬ್ಳೆ ಒಬ್ಬ ನಿಷ್ಠಾವಂತ ದಕ್ಷ ಪೊಲೀಸ್ ಅಧಿಕಾರಿ ಯಾಗಿದ್ದಾರೆ.

ದಲಿತ ಅಧಿಕಾರಿಗಳು ಎನ್ನುವ ಕಾರಣಕ್ಕೆ ಯಾರೂ ಮಾಡಿದ್ದ ತಪ್ಪಿಗೆ ನಿಖಿಲ್ ಕಾಂಬ್ಳೆ ಅವರನ್ನು ತೇಜೋವಧೆ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ನರೇಗಲ್ ಪೊಲೀಸ್

ಠಾಣೆಯಲ್ಲಿ ಇಸ್ಪೀಟ್ ಜೂಜಾಟ ಮಟ್ಕಾ ದಂಧೆ ಮಾಡುವವರ ವಿರುದ್ಧ ನಿಖಿಲ್ ಕಾಂಬ್ಳೆ ಅವರು.ಸಮಾಜ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕಿರುವ.ನಿಖಿಲ್ ಕಾಂಬ್ಳೆ ಇವರ ಮೇಲೆ ಮಾಡಿರುವದು.

ಷಡ್ಯಂತ್ರ ವಾಗಿದೆ ಎಂದು ದಲಿತ ಮುಖಂಡ ಮಂಜುನಾಥ್ ಬುರುಡಿ ಹಾಗೂ ಹನುಮಂತ್ ಪೂಜಾರ  ಅವರು ರೋಣದ ಪರೀವಿಕ್ಷಣ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.

Related posts

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ.

satyadarshana

ಭಾರತದಲ್ಲಿ ಹೊಸದಾಗಿ 10 ಅಣು ಸ್ಥಾವರಗಳ ಸ್ಥಾಪನೆ

satyadarshana

ಬೆಟಗೇರಿ ಮಜ್ಜಗಿಯವರ ಓಣಿಯಲ್ಲಿ ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ

satyadarshana

Leave a Comment