Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬದುಕು ಕಿರು ಚಿತ್ರ ಬಿಡುಗಡೆ

 

ಉತ್ತರ ಕರ್ನಾಟಕದ ಬಿಸಿಲು ನಾಡು ಸಿಂಧನೂರಿನ ಕಲಾವಿದರು ಬದುಕು ಎಂಬ ಕಿರುಚಿತ್ರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು

ಶ್ರೀ ಗಾಯಿತ್ರಿ ದೇವಿ ಪ್ರೊಡಕ್ಷನ್ಸ್ ಬಡವರ ಬಾರುಕೋಲು (BADAVARA BARKOLU) ಯೂಟ್ಯೂಬ್ ಚಾನಲಲ್ಲಿ ಮೂಡಿ ಬಂದಿರುವ ಬದುಕು ಕಿರು ಚಿತ್ರವನ್ನು ನಿರ್ಮಾಪಕರ, ನಿರ್ದೇಶಕರು, ಕಥೆ, ಚಿತ್ರಕಥೆ, ನಿರ್ದೇಶನ, ಸಂಭಾಷಣೆ, ಎಸ್.ಎಸ್.ಜೀನೂರು ಮಾಡಿದ್ದು, ಸಾಹಿತ್ಯ ನೀನಾ ಜೀನೂರ್, ಸಂಗೀತ ಸತೀಶ್ ಗೊರೆಬಾಳ್, ಈ ಚಿತ್ರವು ವಿವಿಧ ಇಲಾಖೆಗಳಲ್ಲಿ ದುಡಿಯುತ್ತಿರುವ ದಿನಗೂಲಿ, ಹೊರಗುತ್ತಿಗೆ, ತಾತ್ಕಾಲಿಕ ನೌಕರರು ಮತ್ತು ವಿಶೇಷವಾಗಿ ಅತಿಥಿ ಉಪನ್ಯಾಸರಕರಿಗಾಗಿ ನಿರ್ಮಾಣ ಮಾಡಲಾಗಿದೆ. ಈ ಕಿರು ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ತಮ್ಮದೇ ಆದ ವೃತ್ತಿಯಲ್ಲಿರುವಂತವರು ಅಂದರೆ ಪತ್ರಕರ್ತರು ಅತಿಥಿ ಉಪನ್ಯಾಸಕರು ಸ್ವಂತ ಉದ್ಯೋಗಿಗಳು ಕೂಲಿ ಕಾರ್ಮಿಕರು ಸೇರಿದಂತೆ ಹೊಸ ಕಲಾವಿದರು ನಟಿಸಿರುವ ಕಿರು ಚಿತ್ರ ಇದಾಗಿದೆ ತಾವೆಲ್ಲರೂ ಕೂಡ ಬಡವರ ಬಾರುಕೋಲು (BADAVARA BARKOLU) ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಮತ್ತು ಈ ಕಿರುಚಿತ್ರವನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಎಲ್ಲರಿಗೂ ಶೇರ್ ಮಾಡಿ ಹಳ್ಳಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಆಶೀರ್ವದಿಸಬೇಕು ಎಂದು ಎಸ್ ಎಸ್ ಜೀನೂರ್ ಹೇಳಿದ್ದಾರೆ.

Related posts

ಪ್ರತಿಯೊಬ್ಬರೂ ಜವಾಬ್ದಾರಿತವಾಗಿ ಕಾರ್ಯನಿರ್ವಹಿಸಿರಿ : ಸಂಕನೂರ 

satyadarshana

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸ್ವಾತಂತ್ರ್ಯ ದಿನಾಚರಣೆದಂದು ಜನಿಸಿದ ಮಗುವಿನ ಹುಟ್ಟುಹಬ್ಬ ಆಚರಣೆ!

satyadarshana

ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆ: ಸಮರ್ಪಕ ಅನುಷ್ಠಾನಕ್ಕೆ ಸಲಹೆ

satyadarshana

Leave a Comment