Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿವಿಡಿಯೋ

ಜಾತ್ರೆಯಿಂದ ವಾಪಾಸಾಗ್ತಿದ್ದ ವೇಳೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರ ಸಾವು..!

*ಗದಗ ಬ್ರೇಕಿಂಗ್*

ಗದಗ :ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ‌ ಘಟನೆ..

ಅಲ್ಲಾ ಸಾಬ್ ನದಾಫ್ (62) ರಮಜಾನ್ ಬೇಗಂ (14) ಮೃತ..

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯಿಂದ ಜಾತ್ರೆಗೆ ಬಂದಿದ್ದ ಇಬ್ಬರು..

ಇದೇ ಮಾರ್ಗವಾಗಿ ಬರುತ್ತಿದ್ದ ಮತ್ತೊಂದು ಬೈಕ್ ಗೆ ಡಿಕ್ಕಿ..

ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದದ್ದ ಇಬ್ಬರ ಮೇಲೆ ಹತ್ತಿದ ಲಾರಿ..

ಲಾರಿ ಹರಿದು ಸ್ಥಳದಲ್ಲೆ ಅಲ್ಲಾಸಾಬ್, ರಮಜಾನ್ ಸಾವು..

ಘಟನೆಯಲ್ಲಿ ಮತ್ತೊಂದು ಬೈಕ್ ಮೇಲಿದ್ದ ಲಲಿತಾ ಹಂಚಿನಾಳ, ಅಪ್ಪಣ್ಣ ಹಿರೇಮಠ ಗಾಯ..

ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ..

ಗದಗ ತಾಲೂಕಿನ ಕನಗಿನಹಾಳಕ್ಕೆ ಸಂಬಂಧಿಕರ ಬಳಿಗೆ ಹೊರಟಿದ್ದ ಇಬ್ಬರ ದಾರುಣ ಸಾವು..

ಕೊಪ್ಪಳದಿಂದ ಗದಗಕಡೆಗೆ ಬರುತ್ತಿದ್ದ ಲಾರಿ ಹರಿದು ನಡೆದ ಘಟನೆ..

ಬೈಕ್ ಗೆ ಡಿಕ್ಕಿಹೊಡೆದು ಸ್ಥಳದಿಂದ ಪರಾರಿಯಾದ ಲಾರಿ ಚಾಲಕ..

ಸ್ಥಳಕ್ಕೆ ಬಂದ ಮುಂಡರಗಿ ಪೊಲೀಸರಿಂದ ಪರಿಶೀಲನೆ..

Related posts

ಹೋರಾಟ ಸ್ಥಳಕ್ಕೆ ಬಾರದ ಜಿಲ್ಲಾಧಿಕಾರಿ, ಬಗರ್ ಹುಕ್ಕುಂ ಸಾಗುವಳಿದಾರ ರೈತರಿಂದ ಉಪವಾಸ ಸತ್ಯಾಗ್ರಹ.

satyadarshana

ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರ.

satyadarshana

ಹಲವಾರು ಚಳುವಳಿ ಮಾಡುವ ಮೂಲಕ ಎಲ್ಲಾ ಸರ್ಕಾರಗಳಿಗೆ ನಮ್ಮ ಎಚ್ಚರಿಕೆ ಕೊಟ್ಟಿದ್ದೇವೆ.ಬಸವರಾಜ ಕಡಿಬಿನ

satyadarshana

Leave a Comment