Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ( ದಾದಾ ಸಾಹೇಬ ಡಾ . ಎನ್ . ಮೂರ್ತಿ) ಸಂಘಟನೆಯ ಪದಾಧಿಕಾರಿಗಳ ಆಯ್ಕೆ

ಗಜೇಂದ್ರಗಡ: 28. ಸಪ್ಟಂಬರ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ದಾದಾ ಸಾಹೇಬ ಡಾ . ಎನ್  ಮೂರ್ತಿ   ಗದಗ  ಜಿಲ್ಲಾ ಸಮಿತಿವತಿಯಿಂದ   ಜಿಲ್ಲಾ ಅಧ್ಯಕ್ಷರಾದ  ಡಿ.ಜಿ. ಕಟ್ಟಿಮನಿ  ನೇತೃತ್ವದಲ್ಲಿ   27-09-2022 ರಂದು ಗಜೇಂದ್ರಗಡ ಪ್ರವಾಸಿ ಮಂದಿರದಲ್ಲಿ ಗಜೇಂದ್ರಗಡ ತಾಲೂಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು .

ಗಜೇಂದ್ರಗಡ ತಾಲೂಕ ಅಧ್ಯಕ್ಷರಾಗಿ ಷಣ್ಮುಖ ಮಾದರ ,

ತಾಲೂಕ ಉಪಾಧ್ಯಕ್ಷರಾಗಿಯಲ್ಲಪ್ಪ ಮಾದರ ,

ಸಂಘಟನಾ ಕಾರ್ಯದರ್ಶಿಯಾಗಿ ದುರಗೇಶ ಎಂ . ಹಿರೇಮನಿ ,

ಪ್ರಧಾನ ಕಾರ್ಯದರ್ಶಿಯಾಗಿ ಯಮನೂರ ಎಲ್ . ಅಬ್ಬಿಗೇರಿ ,

ಖಜಾಂಚಿಯಾಗಿ ರೋಣಪ್ಪ ಮಾದರ ಅವರನ್ನು ಆಯ್ಕೆ ಮಾಡಲಾಯಿತು .

ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ.ಜಿ. ಕಟ್ಟಿಮನಿಯವರ ಆದೇಶದ ಮೇರೆಗೆ ಸಭೆ ಮಾಡಲಾಯಿತು . ಈ ಸಭೆಯಲ್ಲಿ ಸಮಾಜದ ಮುಖಂಡರಾದ ದುರಗಪ್ಪ ಸಂಧಿಮನಿ , ಉಮೇಶ ಹೊಳೆಆಲೂರ ಗದಗ ಜಿಲ್ಲಾ ಉಪಾಧ್ಯಕ್ಷರು , ಖಾಸಿಮ ಸುಂಕದ ಅಲ್ಪಸಂಖ್ಯಾತರ ಗದಗ ಜಿಲ್ಲಾ ಘಟಕದ ಅಧ್ಯಕ್ಷರು , ಹನಮಂತ ನಾಗೇಂದ್ರಗಡ ಮಲ್ಲಪ್ಪ ದಿಂಡೂರ , ಹನಮಂತ ಪೂಜಾರ , ಹನಮಂತ ಹಿರೇಕೊಪ್ಪ , ಮುತ್ತಪ್ಪ ಮಾದರ , ಮಂಜು ಕೊಡಗನೂರ , ಶರಣು ಕರಮುಡಿ , ಹನಮಂತ ಅಮರಗೊಳ , ಮುತ್ತು ರತ್ನಾಕರ , ಚಂದ್ರು ಮಾದರ , ಸಿದಪ್ಪ ಚಿಕ್ಕಅಳಗುಂಡಿ , ಎಫ್.ಡಿ. ಮಾದರ , ಈ ಸಭೆಯ ಅಧ್ಯಕ್ಷತೆಯನ್ನು ಯಮನೂರಪ್ಪ ಹರಿಜನ ವಹಿಸಿದ್ದರು ಇನ್ನು ಅನೇಕ ದಲಿತ ಮುಖಂಡರು ಭಾಗವಹಿಸಿದರು .

Related posts

ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಕರ್ಯಗಳ ವ್ಯವಸ್ಥೆ: ಸಂಸದ ಕೆ.ರಾಜಶೇಖರ ಹಿಟ್ನಾಳ

satyadarshana

ದೇಶದ ಅಸಹಿಷ್ಣುತೆ ಬಗ್ಗೆ ಮಾತನಾಡುವ ಖಾನ್, ಮಗನನ್ನು ಪಾರು ಮಾಡು ಎಂದು ಸತೀಶ್ ಮಾನಶಿಂದೆ ಬಳಿ ಮೊರೆ.

satyadarshana

ಜಿಮ್ಸ್‍ದಲ್ಲಿ 07 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ.

satyadarshana

Leave a Comment