Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಸತ್ಯ ದರ್ಶನ ಪತ್ರಿಕೆ ಲೋಕಾರ್ಪಣೆ

ಗಜೇಂದ್ರಗಡದ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಮಲ್ಲು ದೊಡ್ಡಮನಿ ಸಾರಥ್ಯದಲ್ಲಿ ಸತ್ಯ ದರ್ಶನ ಪತ್ರಿಕೆಯ ವೆಬ್ ಪೋರ್ಟಲ್ ಪ್ರಾರಂಭವಾಗಲಿದೆ. ಉದ್ಘಾಟಕರಾಗಿ ರವಿ ಶಿಂಗ್ರಿ. ಬನಶಂಕರಿ ನೇಕಾರ ಸಂಘದ ಅಧ್ಯಕ್ಷರು ಆಗಮಿಸಲಿದ್ದು. ಮುಖ್ಯ ಅತಿಥಿಗಳಾಗಿ ಬಿ ಕೆ ಮಾದಿ. ಕ ಪ ಕ್ಷೆ ಸಂಘದ ಗೌರವಧ್ಯಕ್ಷರು ಗದಗ. ವಿರೂಪಾಕ್ಷ ಅಳವಂಡಿ ಅಧ್ಯಕ್ಷರು ಸಂಕಲ್ಪ ಸೇವಾ ಪೌಂಡೆಷನ ಗಜೇಂದ್ರಗಡ. ಚನ್ನು ಸಮಗಂಡಿ ಕ ಪ ಕ್ಷೆ ಸಂಘದ ಜಿಲ್ಲಾಧ್ಯಕ್ಷರು ಗದಗ. ಅನಿಲ ಡೊಳ್ಳಿನ ಪುಟ್ಟರಾಜ ಕಂಪ್ಯೂಟರ್ ಮಾಲೀಕರು ಆಗಮಿಸಲಿದ್ದಾರೆ.

Related posts

ಶಾಸಕ ಜಿ.ಎಸ್. ಪಾಟೀಲ ವಿವಾದಿತ ಹೇಳಿಕೆ ಖಂಡನೀಯ : ಮಕ್ತುಂಸಾಬ ಮುಧೋಳ

satyadarshana

ಕರ್ನಾಟಕ ನದಾಫ್ ಪಿಂಜಾರ್ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೆನ್ನು ಮತ್ತು ನೋಟ ಪುಸ್ತಕ ಹಾಗೂ ಅಂಕಲಿಪಿ ವಿತರಣೆ

satyadarshana

ಅಕ್ರಮ ಗಣಿಗಾರಿಕೆಯಲ್ಲಿ ನಿರಂತರ ತೊಡಗಿದಲ್ಲಿ ಗಡಿಪಾರು ಶಿಕ್ಷೆ : ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್

satyadarshana