Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಗದಗ ಜಿಲ್ಲೆ ಪಿ ಎಮ್ ಜಿ ಎಸ್ ವಾಯ್ ಜೋತುಬಿದ್ದ ಶನಿ ಎಂ .ಸ್ . ದಿವಟರ್

ಸುದ್ದಿಜಾಲ ಸತ್ಯ-ದರ್ಶನ 

ಗದಗ  ಪಿ ಎಮ್ ಜಿ ಎಸ್ ವಾಯ್  ಇಲಾಖೆಯ ಅದ್ವಾನ ಕಾಮಗಾರಿ 2015 ನೇ ಸಾಲಿನಲ್ಲಿ ಪ್ರಾರಂಭವಾದ ಕಾಮಗಾರಿಯು ಮಾರನಬಸರಿ ಕಳಸಾಪುರ ರಸ್ತೆ ಕಾಮಗಾರಿಯು ಸುಮಾರು 7.2 ಕೋಟಿ ಕಾಮಗಾರಿ ಈ ಕಾಮಗಾರಿಯು  2015 ರಲ್ಲಿ ಪ್ರಾರಂಭವಾದ ಕಾಮಗಾರಿ 2018 ಪೂಣ೯ಗೂಳ್ಳಬೇಕಿತ್ತು ಆದರೆ ಇದುವರೆಗೂ ಪೂಣ೯ಗೂಂಡಿರುವುದಿಲ್ಲಾ

7 ಕಿಲೋಮೀಟರ ಉದ್ದದ ಕಾಮಗಾರಿಯನ್ನು ಸಂಪೂರ್ಣ ಕಳಪೆ ಕಾಮಗಾರಿ ಯನ್ನಾಗಿ ಮಾಡಲಾಗಿದೆ ರಸ್ತೆ ಮಧ್ಯೆ ಹಳ್ಳಗಳು ಇದ್ದು ಹಳ್ಳಕ್ಕೆ ಪರಸಿ ನಿರ್ಮಾಣ ಮಾಡಲಾಗಿದೆ ಸಿಮೆಂಟ ಕಾಂಕ್ರೀಟ್ ಮಾಡಿದ್ದು ಸಂಪೂರ್ಣ ಕಳಪೆಯಿಂದ ಮಾಡಲಾಗಿದೆ ಇಗಾಗಲೇ ಕಾಂಕ್ರಿಟ್ ಕಿತ್ತಹೋಗಿದೆ ಕೆಲವೊಂದು ಹಳ್ಳಕ್ಕೆ ಕಾಂಕ್ರಿಟ್ ಹಾಕದೆ ಬಿಟ್ಟಿದ್ದುನೀರು ತುಂಬಿ ರಸ್ತೆ ಕಾಣದೆ ವಾಹನ ಸವಾರರು ಪರದಾಡುವಂತಾಗಿದೆ ರಸ್ತೆ ಕಾಣದೆ ದ್ವಿಚಕ್ರವಾಹನ ಸವಾರರು ಬಿದ್ದು ಅವಘಡ ಸಂಭವಿಸಿದ್ದು ಇಲಾಖೆಯು ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ ಇದರ ಬಗ್ಗೆ ಪಿ ಎಮ್ ಜಿ ಎಸ್ ವಾಯ್ಇಲಾಖೆಯು . AEE.     M. S. ದಿವಟರ ಅವರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಇದರ ಬಗ್ಗೆ ಹಲವಾರು ಸಲ ತಿಳಿಸಿದರು ಏನು ಮಾಡಿಕೊಳ್ಳುತ್ತೀಯ ಮಾಡಿಕೋ ಅದಕ್ಕೆ ನಾನು ಜವಾಬ್ದಾರನಲ್ಲ ಇದಕ್ಕೆ ಗುತ್ತಿಗೆದಾರ ಅಮರ್ ಗುಂಡಪ್ಪ ಮೇಟಿ ಅವರನ್ನುಕೇಳಿ ಎಂದು ಉಡಾಫೆ ಉತ್ತರ ನೀಡುತ್ತಾನೆ. ಇನ್ನು ಕೆಲಸಲ ಬಹಳ ಇರುವಾಗಲೇ 6.90 ಲಕ್ಷ 90%ಪ್ರತಿಶತ ಬಿಲ್ಲು ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಇಂತಹ ಬೇಜವಾಬ್ದಾರಿತನ ಹೇಳಿರುವ ಪಿ ಎಮ್ ಜಿ ಎಸ್ ವಾಯ್ AEE. ದಿವಟರ ಇವರ ಮೇಲೆ ಮೇಲಧಿಕಾರಿಗಳಿಗೆ ದೂರು ನೀಡಬೇಕು ಇಂಥವರಿಗೆ ಕಾನೂನಾತ್ಮಕ ಕ್ರಮ ಕೈಗೊಂಡು ರಸ್ತೆ ಸರಿ ಮಾಡಬೇಕೆಂದು ಕರ್ನಾಟಕ ಜನಕಲ್ಯಾಣ ವೇದಿಕೆಯ ರಾಜ್ಯ ಉಪಾಧ್ಯಕ್ಷ ಡಿ ಎಂ ಯಲಬುರ್ಗಾ ಆಗ್ರಹಿಸಿದ್ದಾರೆ.

Related posts

ಹಿರಿಯ ನಟಿ, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್(84) ವಿಧಿವಶ…

satyadarshana

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಸೀಸ್‌-ಆಫ್ರಿಕಾ ಮುಖಾಮುಖಿ

satyadarshana

ದಮನಿತ ಮಹಿಳೆಯರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ .

satyadarshana