ಪ್ರತಿಯೊಬ್ಬರೂ ಜವಾಬ್ದಾರಿತವಾಗಿ ಕಾರ್ಯನಿರ್ವಹಿಸಿರಿ : ಸಂಕನೂರ
ಗದಗ. ಸರ್ಕಾರಿ ಪಾಲಿಟೆಕ್ನಿಕ್ದ ಅರೆಕಾಲಿಕ ಉಪನ್ಯಾಸಕರು ತಾವು ಇರುವ ಸ್ಥಳದಲ್ಲಿಯೇ ಯಥಾ ರೀತಿ ಕಾರ್ಯನಿರ್ವಹಿಸುವಂತೆ ಇಲಾಖೆ ಸೂಚಿಸಿದ್ದು ಪ್ರತಿಯೊಬ್ಬರು ನಿಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಶಿಕ್ಷಣ...

