ಪಿಎಸ್ಐ ಪರೀಕ್ಷೆ ಅಕ್ರಮ ;16 ಆರೋಪಿಗಳ ಮೊಬೈಲ್ ಲ್ಯಾಬ್ಗೆ ರವಾನೆ..!
ಬೆಂಗಳೂರು, ಮೇ 10- ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ PSI ಅಭ್ಯರ್ಥಿಗಳ ಮೊಬೈಲ್ ಪರೀಕ್ಷೆ ಮಾಡಲು ಸೈಬರ್ ಲ್ಯಾಬ್ಗೆ ಕಳಿಸಿದ್ದಾರೆ. 16 ಆರೋಪಿಗಳ ಮೊಬೈಲ್ ಲ್ಯಾಬ್ಗೆ ರವಾನೆ ಮಾಡಲಾಗಿದೆ. ಪಿಎಸ್ಐ ನೇಮಕ ಅಕ್ರಮದಲ್ಲಿ...
