Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗಜೇಂದ್ರಗಡದ ಕಾಲಕಾಲೇಶ್ವರ ಸರ್ಕಲ್ ನಲ್ಲಿ ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟನೆ

ಗಜೇಂದ್ರಗಡ :- ಕೂಡಲೇ ಸಾರಿಗೆ ಇಲಾಖೆ ಇದಕ್ಕೆ ಸ್ಪಂದಿಸಿ  ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಸಾರಿಗೆ ಇಲಾಖೆ ಕಲ್ಲುಹಾಕಿದಂತೆ ಆಗುತ್ತದೆ ಎಂದು ಪ್ರತಿಭಟನೆ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡರು.

ಗಜೇಂದ್ರಗಡದಲ್ಲಿ ದೀಡರ ಎಂದು ಅಖೀಲ ಭಾರತದ ವಿದ್ಯಾರ್ಥಿ ಪರಿಷತ್ ನಿಂದ ವಿದ್ಯಾರ್ಥಿಗಳು ಗಜೇಂದ್ರಗಡ ತಾಲ್ಲೂಕಿನ ಬಸ್ಸಗಳನ್ನು ಬಸ್ಸ ನಿಲ್ದಾಣದಲ್ಲಿ ಬಂದು ಮಾಡಿ ಪ್ರತಿಭಟನೆ ಮಾಡಿದ ಘಟನೆ

ಗದಗ ಜಿಲ್ಲಾ ಗಜೇಂದ್ರಗಡದಲ್ಲಿ ಇಂದು ಮುಂಜಾನೆ ನಡೆಯತ್ತು ವಿದ್ಯಾರ್ಥಿಗಳು ಗಜೇಂದ್ರಗಡ ಬಸ್ಸ ನಿಲ್ದಾಣದ ಮುಂದು ಬಸ್ಸುಗಳು ಬಂದು ಮಾಡಿ ಸರಕಾರದ ವಿರುದ್ದ ಘೋಷಣೆ ಕೂಗಿದರು ಸರಿಯಾದ ಸಮಯಕ್ಕೆ ನಮ್ಮಗೆ ಶಾಲೆ ಕಾಲೇಜ್ ಬರಲು ಬಹಳ ತೊಂದರೆ ಆಗಿದೆ ಆದರಿಂದ ನಮ್ಮಗೆ ಹಳ್ಳಿಗೆ ಹೋಗಲು ಬಂದು ಮಾಡಲು ತೊಂದರೆ ಆಗಿದೆ ಇದರ ಸಂಬಂಧಿಸಿದಂತೆ ಸಾಕಷ್ಟು ಮನವಿ ಕೊಟ್ಟರು ಯಾವುದೇ ರೀತಿಯ ಕ್ರಮ ತಗೊಂಡಿಲ್ಲ ಅದಕ್ಕಾಗಿ ಬಸ್ಸ ನ್ನು ತಡೆ ಇಡಿದು ಪ್ರತಿಭಟನೆಯನ್ನು ಮಾಡುತ್ತಾ ಇದ್ದೀವಿ‌ ಎಂದು ವಿದ್ಯಾರ್ಥಿಗಳು ಹೇಳಿದರೂ ಈ ಕುರಿತು ಗಜೇಂದ್ರಗಡ ಕೆ ಎಸ್ ಆರ್ ಟಿ ಸಿ ಘಟಕ ಮಾನ್ಯೇಜರ ಬಂದು ಸರಿಯಾದ ಸಮಯಕ್ಕೆ ಇನ್ನೂ ಮುಂದೆ ಬಸ್ಸಗಳನ್ನು ಬಿಡಲು ವ್ಯವಸ್ಥೆ ಮಾಡಾಲಾಗುವುದು ಎಂದು ಭರವಸೆ ಕೊಟ್ಟು ಮೇಲೆ ಪ್ರತಿಭಟನೆಯನ್ನು ಇಂಪಡಯಲಾಯಿತು.

ವರಧಿ ಮಂಜುನಾಥ ಬುರಡಿ .ಗದಗ

Related posts

ಹಾನಗಲ್ ಮಣ್ಣಿಗೆ ಹಣೆಮಣೆದು ಕ್ಷೇತ್ರ ಪ್ರವೇಶಿಸಿದ ಮಾನೆ

satyadarshana

ಕರ್ನಾಟಕ ಸಂಭ್ರಮ- 50 ರ ಅಂಗವಾಗಿ ಜ್ಯೋತಿ ರಥಯಾತ್ರೆ ನಗರದಲ್ಲಿ ರಥಯಾತ್ರೆಗೆ ಭವ್ಯ ಸ್ವಾಗತ

satyadarshana

ಡಾ -ಬಿ ಆರ್ ಅಂಬೇಡ್ಕರ್ ಅವರು ಎಲ್ಲಾ ಸರ್ವಜನಾಂಗದ ಮಹಾನ್ ಚೇತನ »ಸದಸ್ಯ ಜಗದೀಶ್ ಹಿರೇಮಠ್

satyadarshana

Leave a Comment