Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಡಾ -ಬಿ ಆರ್ ಅಂಬೇಡ್ಕರ್ ಅವರು ಎಲ್ಲಾ ಸರ್ವಜನಾಂಗದ ಮಹಾನ್ ಚೇತನ »ಸದಸ್ಯ ಜಗದೀಶ್ ಹಿರೇಮಠ್

ಗಜೇಂದ್ರಗಡ. 15.ಡಾ -ಬಿ ಆರ್ ಅಂಬೇಡ್ಕರ್ ಅವರು ಎಲ್ಲಾ ಸರ್ವಜನಾಂಗದ ಮಹಾನ್ ಚೇತನ —ಸದಸ್ಯ ಜಗದೀಶ್ ಹಿರೇಮಠ್ ಇಂದು ಸೂಡಿ ಗ್ರಾಮದಲ್ಲಿ ನಡೆದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಮಾತನಾಡಿದ ಜಗದೀಶ್ ಅವರು ಭಾರತದ ಎಲ್ಲಾ ಪ್ರಜೆಗಳಿಗೂ ಆರ್ಥಿಕ,ಸಾಮಾಜಿಕ ಸಹೋದರತೆ ಸಮಾನತೆ ಸಂವಿಧಾನ ಮುಕಾಂತರ ಕೊಡುಗೆ ಕೊಟ್ಟ ಮಹಾನ ಚೇತನ್ ಎಂದು ಹೇಳಿದರು

ಈ ಸಂದರ್ಭದಲ್ಲಿ ಸೂಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಈರವ್ವ ಸೂಡಿ, ಹಿರಿಯರಾದ ಶಿವಕುಮಾರ್ ಪಟ್ಟಣಸೆಟ್ಟರ,ಉಪಾಧ್ಯಕ್ಷರಾದ ಶ್ರೀಮತಿ ಕನಕವ್ವ ಮಾದರ, ಸದಸ್ಯರಾದ ಶ್ರೀಮತಿ ಹುಲಿಗೆಮ್ಮ ಕಡಬಿನ್, ಗಂಗಮ್ಮ ಗೊರವರ, ಕಾದರೆಮ್ಮ ಮುಜಾವರ, ಶ್ರೀಮತಿ ಹಣಮವ್ವ ವಡ್ಡರ, ಬೀರಪ್ಪ ಮಾರಣಬಸರಿ, ಬಸುವರಾಜ ಬೀದರೂರ, ರುದ್ರಪ್ಪ ಮಾರಣಬಸರಿ, ಶಶಿಧರ ಒಕ್ಕಲರ, ಚೆನ್ನಪ್ಪ ನುಲ್ವಿ,  ಏನ್ ಇಟಗಿಮಠ,ದಲಿತ ಮುಖಂಡರಾದ ಬಸುವರಾಜ್ ಕಡಬೀನ, ಶಿವಾನಂದ ಲಂಕೇಶ್,ಮಾಂತೇಶ ಸೂಡಿ,ಪ್ರವೀಣ್ ತೆಗ್ಗಿನಮನಿ,ಸುರೇಶ ಚೇಲವದಿ, ಮತ್ತು ಸೂಡಿ ಗ್ರಾಮದ ಸಾರ್ವಜನಿಕರು ಇದ್ದರು

Related posts

🚨 ಸತ್ಯದರ್ಶನ ಕನ್ನಡ ದಿನಪತ್ರಿಕೆ.🚨14.06.2023✍🏿

satyadarshana

ಹಿರಿಯ ನಟಿ, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್(84) ವಿಧಿವಶ…

satyadarshana

ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗುತ್ತಿರುವ ಹಿನ್ನೆಲೆ ಕರ್ನಾಟಕ ದಲ್ಲೂ ಮುನ್ನೆಚ್ಚರಿಕೆ ಕ್ರಮ.

satyadarshana

Leave a Comment