Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕನಸು ನನಸಾಗಿಸಲು ಪೊಲೀಸ್ ಜೀಪ್ ಕದ್ದ ಭೂಪ…

ಹುಬ್ಬಳ್ಳಿ: ಕಳ್ಳನೊಬ್ಬನು ತನ್ನ ಕನಸು ನನಸಾಗಿಸಲು ಪೊಲೀಸ್ ಜೀಪಿನನ್ನೇ ಕಾಡಿದ್ದು, ಕಳ್ಳನ ವಿಚಿತ್ರ ಶೋಕಿಯನ್ನು ಕಂಡು ಶಾಕ್ ಆಗಿರುವ ಘಟನೆ ನಡೆದಿದೆ.
ಆರೋಪಿ ನಾಗಪ್ಪ ಕದ್ದ ವಾಹನ ಚಲಾಯಿಸುವ ಆಸೆ ಹೊಂದಿದ್ದನು. ಅದಕ್ಕಾಗಿ ಹುಬ್ಬಳ್ಳಿಯ ಅಣ್ಣಿಗೇರಿ ಪೊಲೀಸ್ ಠಾಣೆಯ ಜೀಪ್ ಅನ್ನು ಯಾರೂ ಇಲ್ಲದ ಸಮಯದಲ್ಲಿ ಕದ್ದಿದ್ದಾನೆ. ನಾಗಪ್ಪ ಕದ್ದ ಜೀಪನ್ನು ಬ್ಯಾಡಗಿ ಬಳಿ ನಿಲ್ಲಿಸಿ ಎಸ್ಕೇಪ್ ಆಗಿದ್ದಾನೆ. ಆರೋಪಿ ನಾಗಪ್ಪನನ್ನು ಬಂಧಿಸಲಾಗಿದೆ. ಆರೋಪಿ ನಾಗಪ್ಪ ವಿಚಾರಣೆ ವೇಳೆ ವಿಚಿತ್ರ ಆಸೆ ಹೇಳಿದ್ದು, ನನಗೆ ವಾಹನ ಓಡಿಸುವುದು ಅಂದರೆ ತುಂಬಾ ಇಷ್ಟ, ಜೊತೆಗೆ ವಾಹನವನ್ನೇ ಡ್ರೈವ್ ಮಾಡುವ ಆಸೆ ಇದೆ ಹೀಗಾಗಿ ಪೊಲೀಸ್ ಜೀಪ್ ಕದ್ದೆ ಎಂದು ಹೇಳಿದ್ದಾನೆ.

Related posts

ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ವಿಧಿವಶ

satyadarshana

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ: ತಾ.ಪಂ. ಇಒ ಚಂದ್ರಶೇಖರ ಬಿ ಕಂದಕೂರ 

satyadarshana

ಒಬ್ಬರೇ ಸದಸ್ಯರಿಗೆ ಎರಡು ರೀತಿಯಲ್ಲಿ ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಸಸ್ಪೆಂಡ್  

satyadarshana

Leave a Comment