ಬಿಸಿ ಬಿಸಿ ಸುದ್ದಿರಾಜ್ಯಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮದಲ್ಲಿ ಮೊರಹಂ ಕೊನೆಯ ದಿನ ಆಚರಣೆ by satyadarshanaAugust 20, 20210 Share0 ಯಲಬುರ್ಗಾ: ತಾಲೂಕಿನ ಮಧೋಳ ಗ್ರಾಮದಲ್ಲಿ ಸರಳ ರೀತಿಯಲ್ಲಿ ಮೊಹರಂ ಕೊನೆ ದಿನವನ್ನು ಆಚರಿಲಾಯಿತು.. ಸಾವಿರಾರು ಭಕ್ತರು ಅಲಾಯಿ ದೇವರುಗಳ ಪರಸ್ಪರ ಭೇಟಿ ಹಾಗೂ ಸಮಾವೇಶವನ್ನು ಶ್ರದ್ಧಾ ಭಕ್ತಿಯಿಂದ ಕಣ್ತುಂಬಿಕೊಂಡರು..