ಕೋವಿಡ್ ಸಂದರ್ಭದಲ್ಲಿ ಅನೇಕರಿಗೆ ಅನ್ನ ಆಹಾರ ದಿನಸಿ ವಸ್ತುಗಳನ್ನು ನೀಡಿ ಹಲವಾರು ಜನ ಸಹಾಯ ಮಾಡಿದರು ಆದರೆ ರಕ್ತದ ಕೊರತೆಯನ್ನು ನೀಗಿಸಲಾಗಿಲ್ಲ ಕಾರಣ ರಕ್ತವನ್ನು ಉತ್ಪಾದಿಸಲಾಗುವದಿಲ್ಲ ಅದನ್ನು ದಾನಿಗಳಿಂದ ಪಡೆದು ಸಂರಕ್ಷಿಸಬೇಕು 18ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಿದಾಗ ಅಂತಹ ದಾನಿಗಳಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ರಕ್ತದಾನ ಮಾಡುವ ಮನೋಭಾವನೆಯನ್ನು ಯುವಕ ಯುವತಿಯರು ರೂಡಿಸಿಕೊಳ್ಳಬೇಕೆಂದು ಜನಪ್ರಿಯ ಶಾಸಕ ಕಳಕಪ್ಪ ಬಂಡಿಯವರ ಜನ್ಮದಿನದ ನಿಮಿತ್ಯ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಸಂಯುಕ್ತ ಬಂಡಿ ಕರೆ ನೀಡಿದರು.
ಹಿಂದಿನ ಪೋಸ್ಟ್
ಮುಂದಿನ ಪೋಸ್ಟ್
