Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

: ಮಾರಣಬಸರಿ ಟು ಜಕ್ಕಲಿ ರಸ್ತೆ ಎರಡು ವರ್ಷವಾದರೂ ಡಾಂಬರ ಕಾಣದ ರಸ್ತೆ

ನರೇಗಲ್ : ಗಜೇಂದ್ರಗಡ ಸಮೀಪದ ಮಾರಣಬಸರಿ ಜಕ್ಕಲಿ ಕಳಪೆ ಕಾಮಗಾರಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಕೃಷಿ ಚಟುವಟಿಕೆಗಳಿಗೆ ಮೀಸಲಿರುವ ರಸ್ತೆ, ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ನಿರ್ಮಾಣಗೊಂಡ ರಸ್ತೆ, ಬಂಡಿ ರಸ್ತೆ, ಹಳ್ಳಿಯಿಂದ ಹಳ್ಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳ ಮೇಲೆ ವಿಂಡ್ ಕಂಪನಿಯ ಬೃಹತ್ ವಾಹನಗಳ ಓಡಾಟದಿಂದಾಗಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ.

ವಿಂಡ್ ಕಂಪನಿಯ ಫ್ಯಾನ್ ರೆಕ್ಕೆ, ಕಂಬ ಹಾಗೂ ಕಬ್ಬಿಣವನ್ನು ಹೊತ್ತು ಬರುವ ಅತಿ ಉದ್ದ ಹಾಗೂ ಬೃಹತ್ ಆಕಾರದ ವಾಹನಗಳ ಹಾವಳಿಗೆ ಹಳ್ಳಿಗರು ನಲುಗಿದ್ದಾರೆ.ಇದರ ಮಧ್ಯೆ ಹೊಂಡಗುಂಡಿಗಳು ಬಿದ್ದಿವೆ. ರಸ್ತೆಗೆ ಬಳಸಿದ ಜಲ್ಲಿಕಲ್ಲುಗಳು ರಸ್ತೆ ಉದ್ದದ ಅಗಲಕ್ಕೂ ಜಲ್ಲಿಕಲ್ಲು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು, ಅಪಘಾತ ಹೆಚ್ಚಾಗುವ ಆತಂಕ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ .

ಕಾಮಗಾರಿ ದುರ್ಬಳಕೆ ಮಾಡಿಕೊಂಡಿದ್ದು, ಸಾರ್ವಜನಿಕರ ಆಸ್ತಿ ಹಾಳು ಮಾಡಲಾಗಿದೆ’ ಎಂದು ಅವರು ದೂರಿದರು. ಅಬ್ದುಲ್

ಷರತ್ತು ಉಲ್ಲಂಘನೆ: ‘ಗುತ್ತಿಗೆ ಷರತ್ತು ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ಕೈಗೊಳ್ಳಲಾಗಿದೆ. ಮಳೆಗಾಲ ಆರಂಭವಾಗುತ್ತಿದ್ದ ಕಾರಣ ಕಾಮಗಾರಿ ಮಳೆಯಾಗಿದ್ದರಿಂದ ಸಂಪೂರ್ಣ ಕಿತ್ತು ಬರುತ್ತಿದೆ. ಗುತ್ತಿಗೆದಾರ ಮಾಡಿದ ಯಡವಟ್ಟಿನಿಂದಾಗಿ ಮಾರಣಬಸರಿ ಟು ನೆರಗಲ್ ಒಳಮಾರ್ಗ ರಸ್ತೆ ಹಾಳಾಗಿದೆ’ ಸಹಾಯಕ ಎಂಜಿನಿಯರ್‌ ಬಲವಂತ ನಾಯಕ . ಸುಳ್ಳು ಭರವಸೆಯನ್ನು ಕೊಡುತ್ತಿದ್ದಾರೆ ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕಿದ್ದಾರೆ

ವರದಿ :ಅಬ್ದುಲ್ ವುಡೆದ್

Related posts

ನಗರದಾದ್ಯಂತ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ

satyadarshana

ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ: ಮೇ 10 ರಿಂದ ಮದ್ಯ ಮಾರಾಟ ನಿಷೇಧ

satyadarshana

ನರೇಗಲ್ಲ ಟ್ಟಣದಲ್ಲಿ ಮೇ 11ಕ್ಕೆ ಭವ್ಯ ನಾಟಕ ‘ಧರ್ಮದ ನುಡಿ ಬೆಂಕಿಯ ಕಿಡಿ’ ಪ್ರದರ್ಶನ

satyadarshana

Leave a Comment