Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆದೇಶ-ವಿದೇಶಬಿಸಿ ಬಿಸಿ ಸುದ್ದಿರಾಜ್ಯ

ಮಧ್ಯಾಹ್ನ 3ಗಂಟೆಗೆ ಕ್ಯಾಂಡಿಯಲ್ಲಿ ಸೆಣೆಸಾಡಲಿವೆ ಭಾರತ-ಪಾಕ್​..!

ನವದೆಹಲಿ: ಏಷ್ಯಾ ಕಪ್​​ನಲ್ಲಿ ಬದ್ಧ ವೈರಿಗಳ ಕಾದಾಟ ನಡೆಯಲಿದ್ದು, ಕ್ಯಾಂಡಿಯಲ್ಲಿ ಭಾರತ-ಪಾಕ್​ ಸೆಣೆಸಾಡಲಿವೆ. ನಾಲ್ಕು ವರ್ಷದ ಬಳಿಕ ಭಾರತ-ಪಾಕ್​ ಕದನ ನಡೆಯುತ್ತಿದೆ. ಪಾಕ್​ ವೇಗಕ್ಕೆ ಪ್ರತ್ಯುತ್ತರ ಕೊಡಲು ರೋಹಿತ್​ ಬ್ಯಾಟರ್ಸ್​ ರೆಡಿಯಾಗಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ಪಂದ್ಯ ನಡೆಯಲಿದ್ದು, ಭಾರತ-ಪಾಕ್​​​ ಈವರೆಗೆ ಒಟ್ಟು 132 ಬಾರಿ ಕಾದಾಡಿದೆ. ಭಾರತ-ಪಾಕಿಸ್ತಾನ ಏಷ್ಯಾ ಕಪ್​​​ ಎ ಗುಂಪಿನಲ್ಲಿದೆ. ಮೂರು ಬಾರಿ ಏಷ್ಯಾ ಕಪ್​​ನಲ್ಲಿ ಸೆಣೆಸುವ ಸಾಧ್ಯತೆಗಳಿವೆ.

ಇಂದು ಲೀಗ್ ಹಂತದ ಪಂದ್ಯದಲ್ಲಿ ಮೊದಲ ಕಾದಾಟವಾಗಿದ್ದು, ಕ್ಯಾಂಡಿ ಮೈದಾನ ಸ್ಪಿನ್ನರ್​ಗಳಿಗೆ ಸಹಕಾರಿಯಾಗಿದೆ. ಗಾಯದ ಸಮಸ್ಯೆಯಿಂದಾಗಿ ಕನ್ನಡಿಗ ಕೆ.ಎಲ್​​.ರಾಹುಲ್​ ಆಡ್ತಿಲ್ಲ, ರೋಹಿತ್ ಶರ್ಮಾ , ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್,, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ

ಜಸ್ಪ್ರೀತ್ ಬುಮ್ರಾ ಫೈನಲ್​​ ಇಲವೆನ್​​ನಲ್ಲಿ ಆಡುವ ಸಾಧ್ಯತೆಗಳಿವೆ. ಭಾರತ-ಪಾಕ್​ ಏಷ್ಯಾಕಪ್​​​ನಲ್ಲಿ 13 ಬಾರಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ 7 ಬಾರಿ ಪಾಕಿಸ್ತಾನವನ್ನು ಮಣಿಸಿದೆ.

ಟೀಂ  ಇಂಡಿಯಾ ಸಂಭಾವ್ಯ ತಂಡ :

ರೋಹಿತ್ ಶರ್ಮಾ- ಬ್ಯಾಟ್ಸ್​ಮನ್​

ಶುಭಮನ್ ಗಿಲ್- ಬ್ಯಾಟ್ಸ್​ಮನ್​

ವಿರಾಟ್ ಕೊಹ್ಲಿ- ಬ್ಯಾಟ್ಸ್​ಮನ್​

ಸೂರ್ಯ ಕುಮಾರ್​​ ಯಾದವ್​- ಬ್ಯಾಟ್ಸ್​ಮನ್​

ಇಶಾನ್ ಕಿಶನ್- ವಿಕೆಟ್ ಕೀಪರ್​​

ಹಾರ್ದಿಕ್ ಪಾಂಡ್ಯ- ಆಲ್​ರೌಂಡರ್​​

ರವೀಂದ್ರ ಜಡೇಜಾ- ಆಲ್​ ರೌಂಡರ್​​

ಅಕ್ಷರ್​ ಪಟೇಲ್​​- ಆಲ್​ ರೌಂಡರ್​​

ಕುಲದೀಪ್ ಯಾದವ್- ಸ್ಪಿನ್​ ಬೌಲರ್​

ಮೊಹಮ್ಮದ್ ಶಮಿ- ಫಾಸ್ಟ್​ ಬೌಲರ್​​

ಜಸ್ಪ್ರೀತ್ ಬುಮ್ರಾ – ಫಾಸ್ಟ್​ ಬೌಲರ್​

Related posts

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಮ್ ವಾಯ್ ಮುಧೋಳ

satyadarshana

ಎಲೆಕ್ಷನ್‌ ಸಿದ್ಧತೆ :ಕಾಂಗ್ರೆಸ್‌ ಟಿಕೆಟ್‌ಗೆ 750 ಅರ್ಜಿ!

satyadarshana

ಗದಗ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

satyadarshana

Leave a Comment