Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಟಿವಿಎಸ್ ಎಕ್ಸೆಲ್ ಹಾಗೂ ಟ್ರಕ್ ನಡುವೆ ಡಿಕ್ಕಿ. ಬೈಕ್ ಸವಾರ ಸ್ಥಳದಲ್ಲಿಯೇ ಸಾವು.

 

 

ಗದಗ :ಟಿವಿಎಸ್ ಎಕ್ಸೆಲ್ ಹಾಗೂ ಟ್ರಕ್ ನಡುವೆ ಡಿಕ್ಕಿ. ಬೈಕ್ ಸವಾರ ಸ್ಥಳದಲ್ಲಿಯೇ ಸಾವು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಕನಕಾಪೂರ ದ್ಯಾಮವ್ವ ದೇವಿಯ ದೇವಸ್ಥಾನದ ಬಳಿ ಅಪಘಾತ…

ಅಪಘಾತದಲ್ಲಿ ಶಿಗ್ಲಿ ಗ್ರಾಮದ ರಾಜ (45) ಸ್ಥಳದಲ್ಲೇ ಸಾವು.

ಯುಗಾದಿ ಅಮಾವಾಸೆ ದಿನದ ಭೀಕರ ಅಪಘಾತಕ್ಕೆ ಮಮ್ಮಲ ಮರುಗಿದ ಜನರು..

ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Related posts

ಗಂಡಸರನ್ನು ಮೀರಿಸುವ ಹಾಗೆ ಪಡ ಕಡೆಯುವ ಮಂಗಳಮುಖಿ: ಭಿಕ್ಷೆ ಬೇಡಿ ಬದುಕು ಸಾಗಿಸುವವರಿಗೆ ಮಾದರಿ ಈ ಮಾದೇವಿ!

satyadarshana

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯ ಸಮಯ ಬದಲಾವಣೆ

satyadarshana

ಜಿಪಂ ಸಿಇಓ ಸೂಚನೆ: ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಬೇತಿ

satyadarshana

Leave a Comment