Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯವಿಡಿಯೋ

ಜಮೀನಿಗೆ ಎಂಟ್ರಿಕೊಟ್ಟ ಬೃಹತ್ ಗಾತ್ರದ ಮೊಸಳೆ ರಕ್ಷಣೆ..

ಗದಗ

ಜಮೀನಿಗೆ ಎಂಟ್ರಿಕೊಟ್ಟ ಬೃಹತ್ ಗಾತ್ರದ ಮೊಸಳೆ ರಕ್ಷಣೆ..
ಹಮ್ಮಿಗಿ ಬ್ಯಾರೇಜ್ ನ ಹಿನ್ನೀರಿನಿಂದ ಜಮೀನಿಗೆ ಬಂದಿದ್ದ ಮೊಸಳೆ.. 
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ನ ಹಿನ್ನೀರನಲ್ಲಿದ್ದ ಮೊಸಳೆ.. 
ತುಂಗಭದ್ರಾ ನದಿಯಿಂದ ರಾತ್ರಿಯೇ ಜಮೀನಿಗೆ ಎಂಟ್ರಿಕೊಟ್ಟಿದ್ದ ಮೊಸಳೆ.. 
ಗ್ರಾಮದ ಶಂಬಯ್ಯ ಅನ್ನೋರ ಜಮೀನಲ್ಲಿ ಬೀಡು ಬಿಟ್ಟಿದ್ದ ದೈತ್ಯ ಮೊಸಳೆ.. 
ಕಳೆ ತೆಗೆಯಲು ಹೋಗಿದ್ದ ಕೆಲಸಗಾರರ ಕಣ್ಣಿಗೆ ಬಿದ್ದಿದ್ದ ಬೃಹತ್ ಮೊಸಳೆ..
ವಿಷ್ಯ ತಿಳಿದು ಸ್ಥಳಕ್ಕೆ ಬಂದಿದ್ದ ಸುತ್ತಲ ಗ್ರಾಮಸ್ಥರು.. 
ಮೊಸಳೆಯನ್ನ ಸೆರೆ ಹಿಡಿಯಲು‌ ಗ್ರಾಮಸ್ಥರ ಹರ ಸಾಹಸ.. 
ಮೊಸಳೆ ರಕ್ಷಿಸಿ ಗ್ರಾಮಸ್ಥರಿಗೆ ಇಪ್ಪಿಸಿದ ಸ್ಥಳೀಯರು..

Related posts

ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ವಿಧಿವಶ

satyadarshana

9ನೇ ದಿನದಲ್ಲಿ ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆ ಮುಕ್ತಗೊಳಿಸಿ ಹೋರಾಟ 

satyadarshana

ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬೆಲೆಗೆ ಬಿದ್ದ ಪರವಾನಿಗೆ ಭೂಮಾಪಕ

satyadarshana

Leave a Comment