ಕೆಲಸ ಮಾಡುವ ಸ್ಥಳದಲ್ಲೇ ಲಸಿಕೆ ನೀಡುವ ಕಾರ್ಯಕ್ರಮ *ರಾಜ್ಯದಲ್ಲಿ ಕೋವಿಡ್-19 ಲಸಿಕೆಯ ಎರಡನೇ ಡೋಸ್‌ಗೆ ಜನರ ನಿರುತ್ಸಾಹ.
ಸತ್ಯದರ್ಶನ ನವದೆಹಲಿ: (ನ.22): ಕೋವಿಡ್ ಲಸಿಕಾಕರಣ ಉತ್ತೇಜಿಸಲು ಕೇಂದ್ರ ಸರ್ಕಾರ ‘ಲಕ್ಕಿ ಡ್ರಾ’ ಯೋಜನೆ ಆರಂಭಿಸುವ ಸಿದ್ಧತೆ ನಡೆಸಿದೆ ಎಂಬ ಕುತೂಹಲದ ಮಾಹಿತಿ ಲಭಿಸಿದೆ. ಇನ್ನೂ ಮೊದಲ ಡೋಸ್ ಲಸಿಕೆ ಪಡೆಯದ ಹಾಗೂ ಗಡುವು...
