ಯಲಬುರ್ಗಾ ತಾಲೂಕಿನಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಪವನ ವಿದ್ಯುತ್ ಯಂತ್ರಗಳ ಅಳವಡಿಕೆ
ಯಲಬುರ್ಗಾ : ತಾಲೂಕಿನ. ಸಂಗನಾಳ. ಬಂಡಿಹಾಳ. ತೊಂಡಿಹಾಳ. ಚಿಕ್ಕೇನಕೊಪ್ಪ. ಹಾಗೂ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ ಎಲ್ಲಿ ನೋಡಿದ್ರೂ ಪವನ ವಿದ್ಯುತ್ (wind power) ಯಂತ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಆದರೆ ಸರ್ಕಾರದ...
