ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ- ಡಾ.ಮಾದಿ.
ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ- ಡಾ.ಮಾದಿ. ಕಾರಟಗಿ : ಇಂದು ಸಮಾಜದಲ್ಲಿ ಬಾಂಧವ್ಯಗಳು ಹಳಸಿವೆ ಹಿಂದೆ ಅವಿಭಕ್ತ ಕುಟುಂಬದಲ್ಲಿ ಅಜ್ಜ,ಅಜ್ಜಿ ಕಥೆಗಳ ಮೂಲಕ ಸಂಸ್ಕಾರ ನೀಡುತ್ತಿದ್ದರು, ಹಿರಿಯರ ಬಗ್ಗೆ ಅಪಾರ ಗೌರವವಿತ್ತು....
