ಪಂಚರಾಜ್ಯ ಚುನಾವಣೆಗೆ ದಿನಾಂಕ ಫಿಕ್ಸ್, ಭೌತಿಕ ರ‍್ಯಾಲಿ, ರೋಡ್ ಶೋ ನಿಷೇಧ.
ನವದೆಹಲಿ: (ಜ.19) ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದಾಗಿ, ಚುನಾವಣಾ ಆಯೋಗವು ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗಾಗಿ ಭೌತಿಕ ರ‍್ಯಾಲಿ, ರೋಡ್ ಶೋ ಅನ್ನು ನಿಷೇಧಿಸಿದೆ. ಈ ನಿರ್ಬಂಧಗಳ ನಡುವೆಯೇ ಬಿಜೆಪಿ ಈಗ ಚುನಾವಣಾ ಕಣದಲ್ಲಿರುವ...
