Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಸಸ್ಪೆಂಡ್ ಆದೇಶ ಹಿಂಪಡೆಯಲಾಗಿದೆ

ಸಸ್ಪೆಂಡ್ ಆದೇಶ ಹಿಂಪಡೆಯಲಾಗಿದೆ .

ಕೊಪ್ಪಳ. ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೋಮಲಿಂಗಪ್ಪ ಜೈಇ ಇವರನ್ನು ದಿನಾಂಕ 16-03-2026 ರಂದು ಅಮಾನತ್ತು ಮಾಡಲಾಗಿತ್ತು. ಕೋರ್ಟ್ ನಲ್ಲಿ ಸ್ಟೇ ಇರುವುದರಿಂದ ಯಾವದೇ ಆದೇಶ ಮಾಡಲು ಹಾಗೂ ತನಿಖೆ ಮಾಡದೇ ಯಾವದೇ ಕ್ರಮ ಕೈಗೊಳ್ಳಲು ಬರುವದಿಲ್ಲ ಸದರಿ ಆದೇಶವನ್ನು ಹಿಂಪಡಿಯಲಾಗಿದ್ದು ಕೊಪ್ಪಳ ನಗರಸಭೆಯಲ್ಲಿ ಮುಂದುವರೆಯಲು ಅದೇಶಲಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ಪತ್ರಿಕೆಗೆ ವಿವರಿಸಿದರು.

. ಗಾದೆ ಮಾತಂತೆ ಕೊಲ್ಲುವವರು ನೂರು ಜನ ಇದ್ದರೆ ಮೇಲೆ ಒಬ್ಬ ಕಾಯ್ತಾನೆ ಅನ್ನೋದಕ್ಕೆ ಸೋಮಲಿಂಗಪ್ಪರೇ ಸಾಕ್ಷಿ. ಕೆಲಸ ಮಾಡಿದ ಸ್ಥಳದಲ್ಲಿಯೇ ಕೆಲಸ ಮಾಡಲು ಅನುಮತಿ ಕೊಟ್ಟ ಕೋರ್ಟಿಗೆ ಸೋಮಲಿಂಗಪ್ಪನಿಗೆ ಸಿಕ್ಕ ಜಯವಾಗಿದೆ ಎಂದು ಅವರ ಅಭಿಮಾನಿಗಳು ಪತ್ರಿಕೆಗೆ ವಿವರಿಸಿದರು. ಸರ್ಕಾರ ಕೆಲಸ ದೇವರ ಕೆಲಸವೆಂದು ಕೆಲಸ ಮಾಡುವ ಒಳ್ಳೆಯ ಅಧಿಕಾರಿಗಳಿಗೆ ಕಿರುಕುಳ ಕೊಡುವವರು ಇದ್ದೇ ಇರುತ್ತಾರೆ ಎನ್ನುತ್ತಾರೆ ಅವರ ಅಭಿಮಾನಿಗಳು.

Related posts

ಮುರುಘಾ ಮಠ ಪ್ರದಾನ ಮಾಡಿದ್ದ ‘ಬಸವಶ್ರೀ ಪ್ರಶಸ್ತಿ’, 5 ಲಕ್ಷ ರೂ. ನಗದು ವಾಪಸ್‌: ಪತ್ರಕರ್ತ ಪಿ.ಸಾಯಿನಾಥ್;

satyadarshana

ವಿಶ್ವಕಪ್ ಫೈನಲ್: ಪ್ರಧಾನಿ ಮೋದಿ, ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿ ಕ್ರಿಕೆಟ್ ದಿಗ್ಗಜರು ಪಂದ್ಯ ವೀಕ್ಷಣೆ

satyadarshana

ಜಮೀನಿಗೆ ಎಂಟ್ರಿಕೊಟ್ಟ ಬೃಹತ್ ಗಾತ್ರದ ಮೊಸಳೆ ರಕ್ಷಣೆ..

satyadarshana

Leave a Comment